ಹಾಡು ಹಗಲೇ ಜೂಜುಕೋರರ ಹಾವಳಿ

ಚಿಕ್ಕಬಳ್ಳಾಪುರ, ಶುಕ್ರವಾರ, 9 ನವೆಂಬರ್ 2018 (18:30 IST)

ಹಾಡು ಹಗಲೇ ಜೂಜುಕೋರರ ಹಾವಳಿ ಹೆಚ್ಚಾದ ಘಟನೆ ನಡೆದಿದೆ.  ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದ ಹಿಂದುಳಿದ ವರ್ಗಗಳ ವಸತಿ ಶಾಲೆಯ ಆವರಣದಲ್ಲೆ ಜೂಜು ಕೋರರ ಡವ್ವಾಟ ಶುರುವಾಗಿದೆ.

ಬಿ ಸಿ ಎಂ ಹಾಸ್ಟಲ್ ಆವರಣವನ್ನೆ ಜೂಜು ಅಡ್ಡೆಯನ್ನಾಗಿಸಿಕೊಂಡಿರುವ ಜೂಜುಕೋರರು ಸ್ಥಳೀಯರ ಕಿರಿಕಿರಿಗೂ ಕಾರಣರಾಗಿದ್ದಾರೆ. ಸುಮಾರು 50 ಕ್ಕೂ ಹೆಚ್ಚಿನ ಜನ ಜೂಜಿನಲ್ಲಿ ಭಾಗಿಯಾಗಿದ್ದರು.

ಸಾವಿರಾರು ರೂ.ಗಳ ಪಂದ್ಯ ಕಟ್ಟಿಕೊಂಡರೂ ಹೇಳೋರು ಕೇಳೋರು ಯಾರು ಇಲ್ಲದಂತಾಗಿದೆ. ಶಿಡ್ಲಘಟ್ಟ ತಾಲ್ಲೂಕಿನ ದಿಬ್ಬೂರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.  ಹಾಸ್ಟೆಲ್ನ ವಿದ್ಯಾರ್ಥಿಗಳು ಸಹ ಜೂಜಿಗೆ ಒಳಗಾಗುವ ಶಂಕೆ ವ್ಯಕ್ತವಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕುಕ್ಕರ್ ಸಿಡಿದು ಮಗುವಿಗೆ ಗಾಯ

ಕುಕ್ಕರ್ ಸಿಡಿದು ಮಗುವಿಗೆ ಗಾಯವಾಗಿರುವ ಘಟನೆ ನಡೆದಿದೆ.

news

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣು

ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

news

ತಮಿಳುನಾಡಿನಲ್ಲಿ ಹೊಸ ರಾಜಕೀಯ ದ್ರುವಿಕರಣ ಆರಂಭ

ಡಿಎಂಕೆ ಇರುವ ಯಾವುದೇ ಘಟ್ ಬಂಧನ್ ಜೊತೆ ಶಶಿಕಲಾ ನೇತೃತ್ವದ ತಂಡ ಹೋಗುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ...

news

ನಟ ವಿನೋದ್ ರಾಜ್ ಗೆ ಯಾಮಾರಿಸಿದ್ದ ಕಳ್ಳನ ಬಂಧನ

ನಟ ವಿನೋದ್ ರಾಜ್ ಗೆ ಯಮಾರಿಸಿ ಒಂದು ಲಕ್ಷ ದರೋಡೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಕಳ್ಳನ ...

Widgets Magazine