ಶೀಘ್ರದಲ್ಲೇ ಬೆಂಗಳೂರಿಗೆ ಬಂದಿಳಿಯಲಿರುವ ನಯಾಗರ ಫಾಲ್ಸ್!

Bangalore, ಗುರುವಾರ, 4 ಮೇ 2017 (07:25 IST)

Widgets Magazine

ಬೆಂಗಳೂರು: ಅಮೆರಿಕಾದ ವಿಶ್ವ ಪ್ರಸಿದ್ಧ ನಯಾಗರ ಫಾಲ್ಸ್ ನೋಡುವ ಮೋಹ ಎಲ್ಲರಿಗೂ ಇರುತ್ತದೆ. ಅದೀಗ ನನಸಾಗಲಿದೆ. ಅದಕ್ಕಾಗಿ ಇನ್ನು ಅಮೆರಿಕಾಗೆ ಹೋಗಬೇಕಿಲ್ಲ.


 
ಯಾಕೆಂದರೆ ಶೀಘ್ರದಲ್ಲೇ ನಯಾಗರ ಫಾಲ್ಸ್ ಬೆಂಗಳೂರಿಗೆ ಬಂದಿಳಿಯಲಿದೆ. ಬೆಂಗಳೂರಿನ ಲಾಲ್ ಬಾಗ್ ಸಸ್ಯ ಕಾಶಿಯಲ್ಲಿ ಮಿನಿ ನಯಾಗರ ಫಾಲ್ಸ್ ನಿರ್ಮಾಣವಾಗಲಿದೆ. ಇದಕ್ಕಾಗಿ ಶೀಘ್ರದಲ್ಲೇ ನೀಲಿ ನಕ್ಷೆ  ತಯಾರಾಗಲಿದೆ ಎಂದು ಲಾಲ್ ಬಾಗ್ ನಿರ್ದೇಶಕರು ತಿಳಿಸಿದ್ದಾರೆ.
 
ಲಾಲ್ ಬಾಗ್ ಸುತ್ತಮುತ್ತ ಜಲ ಮೂಲಗಳನ್ನೇ ಬಳಸಿ ಮಿನಿ ನಯಾಗರ ಫಾಲ್ಸ್ ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮಿನಿ ಫಾಲ್ಸ್  25 ಫೀಟ್ ಉದ್ದ ಮತ್ತು 120 ಫೀಟ್ ಅಗಲವಿರಲಿದೆ.
 
ವರ್ಷ ಪೂರ್ತಿ ಇಲ್ಲಿನ ಕೆರೆಯಲ್ಲಿ ನೀರಿರುವುದರಿಂದ ಫಾಲ್ಸ್ ನಿರ್ಮಿಸುವುದಕ್ಕೆ ಏನೂ ತೊಂದರೆಯಾಗದು ಎಂಬ ಲೆಕ್ಕಾಚಾರ ಅಧಿಕಾರಿಗಳದ್ದು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪಿಎಂ ಮೋದಿಗೆ ಸ್ವಾಗತ ಎಂದ ಕಾಂಗ್ರೆಸ್!

ನವದೆಹಲಿ: ಸದಾ ಪ್ರಧಾನಿ ಮೋದಿಯೆಂದರೆ ಕಿಡಿಕಾರುವ ಕಾಂಗ್ರೆಸ್ ಇದೀಗ ಈ ವಿಷಯಕ್ಕೆ ಪ್ರಧಾನಿ ಜತೆ ರಾಜಿಗೆ ...

news

ಪ್ರಧಾನಿ ಮೋದಿ ಬಗ್ಗೆ ವಾಟ್ಸಪ್ ಮೆಸೇಜ್ ಮಾಡಿದ ಗ್ರೂಪ್ ಆಡ್ಮಿನ್ ಅರೆಸ್ಟ್!

ಬೆಂಗಳೂರು: ವಾಟ್ಸಪ್ ಗ್ರೂಪ್ ಗಳಲ್ಲಿ ಅವಹೇಳನಕಾರಿ ಮೆಸೇಜ್ ಹಾಕಿದರೆ ಗ್ರೂಪ್ ಆಡ್ಮಿನ್ ಗಳು ಕಠಿಣ ಪರಿಣಾಮ ...

news

ವಾಟ್ಸಪ್ ನಲ್ಲಿ ಹುಡುಗಿಯರ ಬೆತ್ತಲೆ ಫೋಟೋ ಕಳುಹಿಸಿದ ಶಾಸಕ!

ಬೆಂಗಳೂರು: ಹಿಂದೊಮ್ಮೆ ಸದನದಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿ ಸಿಕ್ಕಿಬಿದ್ದ ಪ್ರಕರಣದಂತೆಯೇ ಇದೀಗ ಮತ್ತೊಬ್ಬ ...

news

ಐಫೆಲ್ ಟವರ್`ಗೂ ಎತ್ತರವಾದ ರೈಲ್ವೇ ಸೇತುವೆ ಜಮ್ಮುವಿನಲ್ಲಿ ನಿರ್ಮಾಣ

ಪ್ಯಾರಿಸ್`ನ ಐಫೆಲ್ ಟವರ್`ಗೂ ಎತ್ತರವಾದ ರೈಲ್ವೇ ಸೇತುವೆ ಜಮ್ಮು ಮತ್ತು ಕಾಶ್ಮೀರದ ಚೆನಾಬ್ ನದಿಗೆ ...

Widgets Magazine