ವಿರ್ದಾರ್ಥಿ ನಿಲಯಗಳ ನ್ಯೂನ್ಯತೆ ಸರಿಪಡಿಸಲು ಸೂಕ್ತ ಕ್ರಮ: ಎಚ್.ಆಂಜನೇಯ

ಬೆಂಗಳೂರು, ಶನಿವಾರ, 7 ಜನವರಿ 2017 (08:30 IST)

Widgets Magazine

ಇಲಾಖೆ ಅಡಿಯ ವಿದ್ಯಾರ್ಥಿ ನಿಲಯಗಳ ನ್ಯೂನ್ಯತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಭರವಸೆ ನೀಡಿದ್ದಾರೆ.
 
ವಿಧಾನಸೌಧದ ತಮ್ಮ ಕಚೇರಿಯಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದವರು ವಿರ್ದಾರ್ಥಿ ನಿಲಯಗಳಿಗೆ ಸಂಬಂಧಿಸಿದಂತೆ ನೀಡಿರುವ ವರದಿ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿನಿಲಯಗಳ ನ್ಯೂನ್ಯತೆಗಳ ಬಗ್ಗೆ ಬಿಜೆಪಿಯವರು ನೀಡಿರುವ ವರದಿಯನ್ನು ಗಮನಿಸಿದ್ದೇನೆ. ಸದ್ಯದಲ್ಲಿಯೇ ನ್ಯೂನ್ಯತೆಗಳನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದರು. 
 
ಹಾಸ್ಟೆಲ್‌ಗಳ ಭದ್ರತೆಗಾಗಿ ಕಾವಲುದಾರರ ನೇಮಕದ ಜೊತೆಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಎಲ್ಲಾ ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಅಳವಡಿಸುವುದಾಗಿ ಭರವಸೆ ನೀಡಿದ್ದಾರೆ. 
 
ಹಾಸ್ಟೆಲ್ ವಾರ್ಡನ್‌ಗಳ ವೇತನ ಪಾವತಿ ವಿಳಂಬವಾಗಿದ್ದರೆ ಆ ಬಗ್ಗೆಯೂ ಸೂಕ್ತ ಕ್ರಮ ಕೈಗೊಳ್ಳುಲವುದರ ಜೊತೆಗೆ ಶುಚಿತ್ವಕ್ಕೂ ಗಮನ ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ತಿಳಿಸಿದರು. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಕಟೀಲ್, ಹೆಗ್ಡೆ ಅವರನ್ನ ಸಮರ್ಥಿಸಿಕೊಂಡ ಬಿಜೆಪಿ.. ಕೂಡಲೇ ಕ್ಷಮೆ ಕೇಳಬೇಕು: ಉಗ್ರಪ್ಪ

ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಇಡುವ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ...

news

ಶೇಮ್ ಶೇಮ್ ಬೆಂಗಳೂರು: ಮಹಿಳೆಯ ತುಟಿಗೆ ಮುತ್ತಿಟ್ಟು, ನಾಲಿಗೆ ಕಚ್ಚಿ ಪರಾರಿಯಾದ ಕಾಮಾಂಧ

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಡೆದ ಸಾಮೂಹಿಕ ಲೈಂಗಿಕ ದೌರ್ಜನ್ಯ ಮತ್ತು ...

news

ಸೆಕ್ಸ್ ಸುಖ ನೀಡಲು ನಿರಾಕರಿಸಿದ ಯುವತಿಯ ಕತ್ತು ಕತ್ತರಿಸಿದ ಆರೋಪಿ

ನಾಗರ್‌ಕರ್ನೂಲ್: ವ್ಯಕ್ತಿಯೊಬ್ಬ ಸೆಕ್ಸ್‌ ಸುಖ ನೀಡಲು ನಿರಾಕರಿಸಿದ 20 ವರ್ಷದ ಯುವತಿಯ ಕತ್ತು ಕತ್ತರಿಸಿದ ...

news

ಪಂಜಾಬ್ ಸಿಎಂ ವಿರುದ್ಧ ಕಣಕ್ಕಿಳಿಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಆಪ್ ನಾಯಕ

ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಅವರ ವಿರುದ್ಧ ಕಣಕ್ಕಿಳಿಯಲು ದೆಹಲಿ ಆಪ್ ನಾಯಕ ಜರ್ನೈಲ್ ...

Widgets Magazine Widgets Magazine