ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ

ಬೆಂಗಳೂರು, ಗುರುವಾರ, 13 ಜುಲೈ 2017 (13:18 IST)

 \ಎಸ್ಎಸ್ಎಲ್`ಸಿ ಪೂರಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ಇವತ್ತು ಬೆಳಗ್ಗೆ ವೆಬ್ ಸೈಟ್`ನಲ್ಲಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ನಾಳೆ ಬೆಳಗ್ಗೆ 10 ಗಂಟೆಗೆ ಎಲ್ಲ ಪ್ರೌಢಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಲಾಗುತ್ತೆ.


2,42,951 ವಿದ್ಯಾರ್ಥಿಗಳು ಪೂರಕ ಎಸ್ಸೆಸ್ಸೆಎಲ್ಸಿ ಪರೀಕ್ಷೆ ಬರೆದಿದ್ದರು. ಇದರಲ್ಲಿ 1,23,443 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಶೇ. 50.81 ರಷ್ಟು ವಿದ್ಯಾರ್ಥಿಗಳು ಪೂರಕ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ ಎಂದು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ತಿಳಿಸಿದೆ.

>>ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.. http://karresults.nic.in  http://sslc.kar.nic.in 

ಪೂರಕ ಪರೀಕ್ಷೆಯ ಫಲಿತಾಂಶ ಸರ್ಕಾರಿ ವೆಬ್ ಸೈಟ್`ನಲ್ಲಿ ಮಾತ್ರ ನೋಡಬಹುದಾಗಿದೆ. ಈ ಹಿಂದೆ ಖಾಸಗಿ ವೆಬ್ ಸೈಟ್`ಗಳಲ್ಲೂ ಫಲಿತಾಂಸ ಪ್ರಕಟವಾಗುತ್ತಿತ್ತು. ಆದರೆ, ಕೆಲ ಗೊಂದಲದ ಹಿನ್ನೆಲೆ ಖಾಸಗಿ ವೆಬ್ ಸೈಟ್`ಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತಿಲ್ಲ.

http://karresults.nic.in  http://sslc.kar.nic.in ವೆಬ್ ಸೈಟ್`ಗಳಲ್ಲಿ ಫಲಿತಾಶ ನೋಡಬಹುದಾಗಿದೆ.ಇದರಲ್ಲಿ ಇನ್ನಷ್ಟು ಓದಿ :  
ಎಸ್ಸೆಸ್ಸೆಲ್ಸಿ ಫಲಿತಾಂಶ ಪೂರಕ ಪರೀಕ್ಷೆ ಶಿಕ್ಷಣ Education Supplementary Exam Sslc Results

ಸುದ್ದಿಗಳು

news

ಸ್ವಂತ ಮಗುವನ್ನು ಕೊಲ್ಲಲು ಹೇಗೆ ಸಾಧ್ಯ..? ನಿತೀಶ್ ಕುಮಾರ್ ಪ್ರಶ್ನೆ

ಮಹಾಮೈತ್ರಿಯಲ್ಲಿ ಮೂಡಿರುವ ಬಿರುಕು ಕುರಿತಂತೆ ಸ್ಪಷ್ಟನೆ ನೀಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ...

news

ಸಿಎಂ ಪ್ರೀತಿ ಪಾತ್ರರಿಂದಲೇ ಶರತ್ ಮಡಿವಾಳ ಹತ್ಯೆ ಮಾಡಿದ್ದು: ಪ್ರತಾಪ್ ಸಿಂಹ

ಮೈಸೂರು: ಸಿಎಂ ಸಿದ್ದರಾಮಯ್ಯ ಪ್ರೀತಿ ಪಾತ್ರರೇ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಮಾಡಿದ್ದು ...

news

ದಾರಿ ತಪ್ಪಿದ ಸಿಎಂ ಸಿದ್ಧರಾಮಯ್ಯ ಹೆಲಿಕಾಪ್ಟರ್

ಬೆಂಗಳೂರು: ಸಿಎಂ ಸಿದ್ದರಾಮಯ್ಯ ತೆರಳುತ್ತಿದ್ದ ಹೆಲಿಕಾಪ್ಟರ್ ದಾರಿ ತಪ್ಪಿ ಒಂದು ಕಡೆ ಲ್ಯಾಂಡ್ ...

news

ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತೆ? ಪತಿ ಸ್ವರಾಜ್ ರನ್ನು ಕೇಳಿ ನೋಡಿ

ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಗೆ ಎಷ್ಟು ಸಂಬಳ ಬರುತ್ತದೆ? ಹೀಗಂತ ಸುಷ್ಮಾ ಪತಿ ಮಿಜೋರಾಂ ...

Widgets Magazine