ಹಿಂದೆ ಬಿದ್ದ ಘಟಾನುಘಟಿಗಳು ಇವರು

ಬೆಂಗಳೂರು, ಮಂಗಳವಾರ, 15 ಮೇ 2018 (09:23 IST)

ಬೆಂಗಳೂರು: ವಿಧಾನಸಭೆ ಚುನಾವಣೆ ಮತಎಣಿಕೆ ಕಾರ್ಯ ಮುಂದುವರಿದಿದ್ದು, ಕಣಕ್ಕಿಳಿದಿದ್ದ ಘಟಾನುಘಟಿಗಳೇ ಹಿನ್ನಡೆ ಅನುಭವಿಸಿದ್ದಾರೆ.
 
ಕಾಂಗ್ರೆಸ್ ನಿಂದ ಉಡುಪಿಯಲ್ಲಿ ಕಣಕ್ಕಿಳಿದಿದ್ದ ಹಾಲಿ ಶಾಸಕ ಪ್ರಮೋದ್ ಮಧ್ವರಾಜ್, ಸಚಿವ ಎಚ್ ಆಂಜನೇಯ, ಯಲಬರ್ಗಾದಲ್ಲಿ ಬಸರವಾಜ ರಾಯರೆಡ್ಡಿ, ಚಾಮುಂಡೇಶ್ವರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಿನ್ನಡೆಯಲ್ಲಿದ್ದಾರೆ.
 
ಜೆಡಿಎಸ್ ನ ಮಧು ಬಂಗಾರಪ್ಪ, ಬಿಜೆಪಿಯ ಜೀವರಾಜ್ ಆಳ್ವ, ನಟ ಸಾಯಿ ಕುಮಾರ್, ಎಂಪಿ ರೇಣುಕಾಚಾರ್ಯ, ಬಾದಾಮಿಯಲ್ಲಿ ಶ್ರೀರಾಮುಲು ಹಿನ್ನಡೆಯಲ್ಲಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚಾಮುಂಡೇಶ್ವಲರಿ ಜತೆಗೆ ಬಾದಾಮಿಯಲ್ಲೂ ಸಿದ್ದರಾಮಯ್ಯಗೆ ಹಿನ್ನಡೆಯ ಶಾಕ್

ಬೆಂಗಳೂರು: ಚಾಮುಂಡೇಶ‍್ವರಿಯಲ್ಲಿ ಬಹುತೇಕ ಸೋಲಿನತ್ತ ಮುಖ ಮಾಡಿರುವ ಸಿಎಂ ಸಿದ್ದರಾಮಯ್ಯ ಬಾದಾಮಿಯಲ್ಲೂ ...

news

ಬಿಎಸ್ ವೈ ತವರಲ್ಲಿ ಗೆಲುವಿನ ಖಾತೆ ತೆರೆದ ಬಿಜೆಪಿ

ಶಿವಮೊಗ್ಗ: ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಬಿಜೆಪಿ ಮೊದಲ ...

news

ಸಿಎಂ ಸಿದ್ದರಾಮಯ್ಯ ಮತ್ತು ಸಚಿವರ ಮೇಲೆ ಮತದಾರರ ಒಲವು ಇಲ್ಲ?!

ಬೆಂಗಳೂರು: ವಿಧಾನಸಭೆ ಚುನಾವಣೆ ಎಣಿಕೆ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಆರಂಭಿಕ ಟ್ರೆಂಡ್ ನೋಡಿದರೆ ...

news

ಬಿಜೆಪಿಗೆ ಮೊದಲ ಗೆಲುವಿನ ಸಿಹಿ

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಗೆಲುವಿನ ಖಾತೆ ತೆರೆದಿದೆ. ಅದೂ ಭಾರೀ

Widgets Magazine