ತರಗತಿಯಲ್ಲೇ ಸಹಪಾಠಿಗಳಿಂದ 10ನೇ ತರಗತಿ ವಿದ್ಯಾರ್ಥಿ ಕೊಲೆ

Bengaluru, ಸೋಮವಾರ, 27 ಫೆಬ್ರವರಿ 2017 (21:04 IST)

Widgets Magazine

ವಿದ್ಯಾದೇಗುಲದಲ್ಲಿ ನೆತ್ತರು ಹರಿದಿದೆ. ಸಹಪಾಠಿಗಳೇ ವಿದ್ಯಾರ್ಥಿಯೊಬ್ಬನನ್ನ ಚಾಕುವಿನಿಂದ ಚುಚ್ಚಿ ಕೊಂದಿರುವ ಘಟನೆ ಯಲಹಂಕದ ಸರ್ಕಾರಿ ಶಾಲೆಯಲ್ಲಿ ನಡೆದಿದೆ. 16 ವರ್ಷದ ಹರ್ಷಾ ಕೊಲೆಯಾದ ವಿದ್ಯಾರ್ಥಿ.


ಇವತ್ತು ಶಾಲೆಯಲ್ಲಿ ವಾರ್ಷಿಕೋತ್ಸವ ನಡೆಯುತ್ತಿತ್ತು. ಈ ಸಂದರ್ಭ ಜಗಳ ನಡೆದು ಹರ್ಷನಿಗೆ ಚಾಕುವಿನಿಂದ ಚುಚ್ಚಲಾಗಿದೆ. ಬಳಿಕ ಶಿಕ್ಷಕರು ವಿದ್ಯಾರ್ಥಿಯನ್ನ ಆಸ್ಪತ್ರೆಗೆ ದಾಖಲಿಸಸುವ ಪ್ರಯತ್ನ ನಡೆಸಿದರೂ ಮಾರ್ಗ ಮಧ್ಯೆಯೇ ಹರ್ಷನ ಪ್ರಾಣಪಕ್ಷಿ ಹಾರಿಹೋಗಿತ್ತು.

ಪ್ರಕರಣ ಸಂಬಂದ ವರನ್ನ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಶಾಲೆ ಕೊಲೆ ಯಲಹಂಕ School Murder Yalahanka

Widgets Magazine

ಸುದ್ದಿಗಳು

news

ಕಾರ್ಗಿಲ್ ಹುತಾತ್ಮನ ಪುತ್ರಿಗೆ ಟ್ವಿಟ್ಟರ್`ನಲ್ಲಿ ಟಾಂಗ್ ನೀಡಿದ ಸೆಹ್ವಾಗ್

ಮೈದಾನದಲ್ಲಿ ಹೊಡಿಬಡಿ ಆಟದ ಮೂಲಕ ಖ್ಯಾತರಾಗಿದ್ದ ಸೆಹ್ವಾಗ್ ನಿವೃತ್ತಿ ಬಳಿಕ ಹಲವು ಸಂಗತಿಗಳ ಕುರಿತಂತೆ ...

news

ಕಮ್ಮನಹಳ್ಳಿ ಲೈಂಗಿಕ ದೌರ್ಜನ್ಯ ಕೇಸ್: ತನಿಖೆಗೆ ಹಾಜರಾಗದೆ ಮನೆ ಖಾಲಿ ಮಾಡಿದ ಯುವತಿ

ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಯುವತಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಸುದ್ದಿ ಕೇಳಿಬರುತ್ತಿದೆ. ...

news

11 ಸಿಮಿ ಉಗ್ರರಿಗೆ ಜೀವಾವಧಿ ಶಿಕ್ಷೆ

2008ರ ದೇಶದ್ರೋಹಿ ಪ್ರಕರಣದಡಿ ನಿಷೇಧಿತ ಸಿಮಿ ಸಂಘಟನೆ ಮುಖ್ಯಸ್ಥ ಸಫ್ದಾರ್ ಹುಸೇನ್ ನಗೋರಿ ಸೇರಿದಂತೆ 11 ...

news

ಯುವತಿಯ ತಲೆ ಕೆಡಿಸುತ್ತಿರುವವರು ಯಾರು? : ಕಾರ್ಗಿಲ್ ಹುತಾತ್ಮನ ಪುತ್ರಿಯ ಎಫ್‌ಬಿ ಪೋಸ್ಟ್‌ಗೆ ರಿಜಿಜು ಪ್ರತಿಕ್ರಿಯೆ

ಕಾರ್ಗಿಲ್ ಹುತಾತ್ಮ ಸೈನಿಕನ ಪುತ್ರಿ ಬಿಜೆಪಿ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ವಿರುದ್ಧ ಫೇಸ್‌ಬುಕ್ ...

Widgets Magazine