ಅಶ್ಲೀಲ ಸಂದೇಶ ಹಾಕಿದ ಪ್ರಾಧ್ಯಾಪಕನ ಮಾನ ಹರಾಜು ಹಾಕಿದ ವಿದ್ಯಾರ್ಥಿನಿ

ಸುಳ್ಯ, ಭಾನುವಾರ, 30 ಜುಲೈ 2017 (08:47 IST)

ಸುಳ್ಯ: ವಿದ್ಯೆ ನೀಡುವ ಗುರುಗಳು ದೇವರಿಗೆ ಸಮಾನ ಅಂತಾರೆ. ಆದರೆ ಇತ್ತೀಚೆಗೆ ಶಿಕ್ಷಕರೇ ಹದ್ದು ಮೀರಿ ವರ್ತಿಸುವ ಘಟನೆಗಳು ಆಗಾಗ ಕೇಳಿಬರುತ್ತಿವೆ. ಅಂತಹದ್ದೇ ಒಂದು ಘಟನೆ ಇಲ್ಲಿ ನಡೆದಿದೆ. 
ಸುಳ್ಯ ತಾಲೂಕಿನ ವಿದ್ಯಾರ್ಥಿನಿಯೊಬ್ಬಳು, ಫೇಸ್ ಬುಕ್ ನಲ್ಲಿ ಅಶ್ಲೀಲ ಸಂದೇಶ ಕಳುಹಿಸುತ್ತಿದ್ದ ತನ್ನದೇ ಕಾಲೇಜು ಪುಷ್ಪರಾಜ್ ಎಂಬಾತನಿಗೆ ಸರಿಯಾಗಿಯೇ ಮಂಗಳಾರತಿ ಮಾಡಿದ್ದಾಳೆ.
 
ಪ್ರಾಧ್ಯಾಪಕನ ಸಂದೇಶಗಳ ಸ್ಕ್ರೀನ್ ಶಾಟ್ ತೆಗೆದು ಬಹಿರಂಗವಾಗಿ ಪೋಸ್ಟ್ ಮಾಡಿದ ವಿದ್ಯಾರ್ಥಿನಿ, ಪ್ರಾಧ್ಯಾಪಕನ ನಿಜ ರೂಪ ಬಯಲು ಮಾಡಿದ್ದಾಳೆ. ಈ ಮೂಲಕ ಶಿಷ್ಯೆಯನ್ನೇ ಕೆಟ್ಟ ದೃಷ್ಟಿಯಲ್ಲಿ ನೋಡಿ ಗುರುವಿಗೆ ತಕ್ಕ ಪಾಠ ಕಲಿಸಿದ್ದಾಳೆ.
 
ಇದನ್ನೂ ಓದಿ.. ಭ್ರಷ್ಟಾಚಾರವಾ? ನನ್ನ ಕುಟುಂಬದವರು ಅಮಾಯಕರು ಎಂದ ಲಾಲೂ ಯಾದವ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಭ್ರಷ್ಟಾಚಾರವಾ? ನನ್ನ ಕುಟುಂಬದವರು ಅಮಾಯಕರು ಎಂದ ಲಾಲೂ ಯಾದವ್

ಪಾಟ್ನಾ: ಬಿಹಾರದಲ್ಲಿ ಆರ್ ಜೆಡಿ ಜತೆಗಿನ ಮೈತ್ರಿ ಸರ್ಕಾರಕ್ಕೆ ಎಳ್ಳು ನೀರು ಬಿಟ್ಟು ಬಿಜೆಪಿ ಜತೆ ಸರ್ಕಾರ ...

news

ಉಡಾನ್ ಯೋಜನೆಯಡಿಯಲ್ಲಿ ಸೆಪ್ಟೆಂಬರ್ ನಿಂದ ಮೈಸೂರು-ಚೆನ್ನೈ ನಡುವೆ ವಿಮಾನ ಹಾರಾಟ

ಏರ್‌ ಒಡಿಶಾ ಸಂಸ್ಥೆ ಚೆನ್ನೈ- ಮೈಸೂರು ಮಾರ್ಗದಲ್ಲಿ ನಿತ್ಯ ವಿಮಾನ ಸೇವೆ ಕಲ್ಪಿಸಲು ...

news

ಎ.ಕೆ. 47 ಜೊತೆ ನಾಪತ್ತೆಯಾಗಿದ್ದ ಯೋಧ ಹಿಜ್ಬುಲ್ ಮುಜಾಹಿದ್ದಿನ್ ಸೇರ್ಪಡೆ

ಇತ್ತೀಚೆಗೆ ಎ.ಕೆ. 47 ಗನ್ ಜೊತೆ ನಾಪತ್ತೆಯಾಗಿದ್ದ ಯೋಧ ಜಹೂರ್ ಅಹಮ್ಮದ್ ತೋಕರ್ ಹಿಜ್ಬುಲ್ ಮುಜಾಹಿದ್ದೀನ್ ...

news

ಸೋಶಿಯಲ್ ಮೀಡಿಯಾದಲ್ಲಿ ಫೋಟೊ ಹಾಕುವ ಮುನ್ನ ಎಚ್ಚರ

ಸಾಮಾಜಿಕ ಜಾಲತಾಣಗಳಿಗೆ ನಿಮ್ಮ .ಫೋಟೋಗಳನ್ನ ಹಾಕುವ ಮುನ್ನ ಎಚ್ಚರ. ಸೈಬರ್ ಸುಲಿಗೆಕೋರರು ನಿಮ್ಮ ಫೋಟೋ ...

Widgets Magazine