ನಾಡಹಬ್ಬ ದಸರಾಗೆ ಸುಧಾಮೂರ್ತಿ ಚಾಲನೆ: ಯದುವಂಶದ ಕುಡಿಗೆ ಮೊದಲ ದಸರಾ

ಮೈಸೂರು, ಬುಧವಾರ, 10 ಅಕ್ಟೋಬರ್ 2018 (09:18 IST)

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಇನ್ ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ನಾಡಹಬ್ಬ ದಸರಾಗೆ ಚಾಲನೆ ನೀಡಿದರು.


ಇಂದು ಬೆಳಿಗ್ಗಿನ ಮುಹೂರ್ತದಲ್ಲಿ ಸುಧಾಮೂರ್ತಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಉದ್ಘಾಟನಾ ಭಾಷಣ ಮಾಡಿದ್ದಾರೆ.
 
ಸುಧಾಮೂರ್ತಿ ಮಹಿಳೆಯರಿಗೆ ಸ್ಪೂರ್ತಿ. ರಾಜ್ಯದಲ್ಲಿ ಕೊಡಗು ಪ್ರವಾಹ ಸೇರಿದಂತೆ ಯಾವುದೇ ಕಷ್ಟ ಬಂದಾಗಲೂ ಸ್ಪಂದಿಸಿದ ದಿಟ್ಟ, ಉದಾತ್ತ ಮನೋಭಾವದ ಮಹಿಳೆ. ಅದೇ ಕಾರಣಕ್ಕೆ ಅವರನ್ನೇ ದಸರಾ ಉತ್ಸವಕ್ಕೆ ಚಾಲನೆ ನೀಡಲು ಆಯ್ಕೆ ಮಾಡಲಾಯಿತು ಎಂದರು.
 
ಈ ಬಾರಿಯ ವಿಶೇಷವೆಂದರೆ ಯದುವಂಶದ ನೂತನ ಕುಡಿ ಆದ್ಯವೀರ್ ಒಡೆಯರ್. ರಾಜಮನೆತನದ ನೂತನ ಕುಡಿಗೆ ಇದು ಮೊದಲ ದಸರಾ ಎನ್ನುವುದು ವಿಶೇಷ.
 
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ಸರಿಯಾಗಿಯೇ ಹೇಳಿದ್ರಿ’ ಸಚಿವ ನಿತಿನ್ ಗಡ್ಕರಿಗೆ ರಾಹುಲ್ ಗಾಂಧಿ ಶಹಬ್ಬಾಶ್ ಗಿರಿ

ನವದೆಹಲಿ: ಪ್ರಧಾನಿ ಮೋದಿ ಸರ್ಕಾರ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂತು ಎಂದು ಸಚಿವ ನಿತಿನ್ ಗಡ್ಕರಿ ...

news

ರಮ್ಯಾ ಮೇಲೆ ಲೈಂಗಿಕ ಕಿರುಕುಳ ಆರೋಪ

ಬೆಂಗಳೂರು : ಮಾಜಿ ಸಂಸದೆ ಮತ್ತು ಎಐಸಿಸಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮೇಲೆ ಲೈಂಗಿಕ ಕಿರುಕುಳ ...

news

10 ಟನ್ ತೂಕದ ಈ ಕಲ್ಲಿನ ಬೆಲೆ ಕೇಳಿದ್ರೆ ದಂಗಾಗ್ತೀರಾ

ನವದೆಹಲಿ : ಇತ್ತೀಚೆಗೆ ದೇಶವಿದೇಶಗಳಲ್ಲಿ ಉಲ್ಕೆಯ ತುಣುಕುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ...

news

ಲೈಂಗಿಕ ಬಯಕೆ ಪೂರೈಸದ ಬಾಲಕನಿಗೆ ಈ ಮಹಿಳೆ ಮಾಡಿದ್ದೇನು ಗೊತ್ತಾ?!

ನೋಯ್ಡಾ: ಲೈಂಗಿಕ ತೃಷೆ ತೀರಿಸಿಕೊಳ್ಳಲು ಒಪ್ಪದ್ದಕ್ಕೆ ಮಹಿಳೆಯೊಬ್ಬಳು ನೆರೆಮನೆಯ ಬಾಲಕನ ಗುಪ್ತಾಂಗಕ್ಕೆ ...

Widgets Magazine