ಆಸ್ಪತ್ರೆ ಆವರಣದಲ್ಲೇ ನರಳಾಡಿದ ರೋಗಿ: ಕಾಣದಂತೆ ವರ್ತಿಸಿದ ಕಿಮ್ಸ್ ಸಿಬ್ಬಂದಿ

ಹುಬ್ಬಳ್ಳಿ, ಗುರುವಾರ, 12 ಜುಲೈ 2018 (18:05 IST)


ಆಸ್ಪತ್ರೆಯ ಆವರಣದಲ್ಲಿಯೇ ನರಲಾಡುತ್ತಿದ್ದ ರೋಗಿಗೆ ಚಿಕಿತ್ಸೆ ನೀಡದೇ  ಕಂಡು ಕಾಣದಂತೆ ಕಣ್ಮುಚ್ಚಿ ಕುಳಿತ ಹಾಗೆ ಹುಬ್ಬಳ್ಳಿ
ಕಿಮ್ಸ್ ಆಸ್ಪತ್ರೆ ಆಡಳಿತ ಮಂಡಳಿ ನಡೆದುಕೊಂಡಿದೆ.

ಬೆಳ್ಳಿಗ್ಗೆಯಿಂದ ಮಧ್ಯಾಹ್ನದ ವರೆಗೂ  ಆಸ್ಪತ್ರೆಯ ಆವರಣದಲ್ಲಿ ನರಳಾಡುತ್ತಿದ್ದ ರೋಗಿಯ ಬಗ್ಗೆ ಗಮನ ಹರಿಸದೇ ಅಮಾನವೀಯವಾಗಿ  ಆಸ್ಪತ್ರೆ ನಡೆದುಕೊಂಡಿದೆ. ಕಿಮ್ಸ್ ನ ಆವರಣದಲ್ಲಿ ನರಲಾಡುತ್ತಿದ್ದ ರೋಗಿಯನ್ನು   ಸ್ಥಳೀಯರು ನೋಡಿ ಆಡಳಿತ ಮಂಡಳಿ ಗಮನಕ್ಕೆ ತಂದು  ಮಧ್ಯಾಹ್ನದ  ನಂತರ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡಲಾಗಿದೆ.

ಪ್ರಙ್ನಹೀನ ಸ್ಥಿತಿಯಲ್ಲಿ ಇರುವ  ಅಪರಿಚಿತ ರೋಗಿಯ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಪೋಲಿಸರಿಗೆ ಮಾಹಿತಿ ನೀಡಿ  ಚಿಕಿತ್ಸೆ ಆರಂಭಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವೃದ್ಧೆ ಯಾಮಾರಿಸಿ ಚಿನ್ನದ ಸರ ಕದ್ದರು!

ಆ ವೃದ್ದೆ ತನ್ನ ಪಾಡಿಗೆ ತಾನು ಹೊರಟಿದ್ದರು. ಆದರೆ ದಾರಿಯಲ್ಲಿ ಪರ್ಸ್ ಬಿಸಾಕಿದ್ದ ಕಳ್ಳರು, ಪರ್ಸ್ ಕೆಳಗೆ ...

news

ಮೇಯಲು ಬಿಟ್ಟ ಜಾನುವಾರು ಅಸ್ವಸ್ಥ: ವಿಶಪ್ರಾಶನ ಶಂಕೆ

ನಾಲ್ಕು ದಿನಗಳ ಹಿಂದೆ ಏಳು ಜಾನುವಾರುಗಳು ದಾರುಣವಾಗಿ ಸಾವನ್ನಪ್ಪಿದ ನೆನಪು ಹಸಿರಾಗಿರುವಾಗಲೇ ಇನ್ನೆರಡು ...

news

ಖಾಸಗಿ ಆಸ್ಪತ್ರೆಗಳ ಮೇಲೆ; ಅಧಿಕಾರಿಗಳ ದಾಳಿ

ನಿರುಪಯುಕ್ತ ಮೆಡಿಕಲ್ ವೇಸ್ಟೇಜ್ ಗಳನ್ನು ಎಲ್ಲೆಂದರಲ್ಲಿ ಬಿಸಾಕುತ್ತಿದ್ದ ಖಾಸಗಿ ಆಸ್ಪತ್ರೆಗಳ ಮೇಲೆ ...

news

ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದುವೆಚ್ಚ: ಆರೋಪ

ರಾಷ್ಟಪತಿಗಳ ಉದ್ಯಾನ ವನ ನಿರ್ವಹಣೆಗೆ ಸರಕಾರದ ಹಣ ದುಂದು ವೆಚ್ಚ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ...

Widgets Magazine
Widgets Magazine