ಶಿವರಾತ್ರಿ ಬಂದರೆ ಶಿವ ಶಿವ ಎನ್ನುತ್ತಾ ಚಳಿ ದೂರವಾಗಿ ಬೇಸಿಕೆ ಆರಂಭವಾಗುತ್ತೆ ಅನ್ನೋದು ಪ್ರತೀತಿ. ಆದ್ರೆ, ಶಿವರಾತ್ರಿಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ಗಾರ್ಡನ್ ಸಿಟಿಯಲ್ಲಿ ಬಿಸಿಲ ಆರ್ಭಟ ಜೋರಾಗಿದೆ. ಮನೆಯಿಂದ ಹೊರಗೆ ಕಾಲಿಡಲಾಗದಷ್ಟು ನೆತ್ತಿ ಸುಡುವ ಬಿಸಿಲಿನ ಅನುಭವವಾಗ್ತಿದ್ದು, ಸಿಲಿಕಾನ್ ಸಿಟಿ ಮಂದಿ ತಂಪುಪಾನೀಯಾದ ಮೊರೆ ಹೋಗ್ತಿದ್ದಾರೆ.ಗಾರ್ಡನ್ ಸಿಟಿ ಬೆಂಗಳೂರಿನಲ್ಲಿ ಇದೀಗ ಬಿಸಿಲನ ಆರ್ಭಟ ಜೋರಾಗಿದೆ..ಸಿಟಿ ಮಂದಿ ಬೇಸಿಗೆ ಆರಂಭ ಮೊದಲು ಈ ರಣ ಬಿಸಿಲು ನೋಡಿ