ಜಯಲಲಿತಾ ವಿರುದ್ಧದ ಪ್ರಕರಣದ ಅರ್ಜಿ ವಜಾ

ಬೆಂಗಳೂರು, ಬುಧವಾರ, 5 ಏಪ್ರಿಲ್ 2017 (17:04 IST)

Widgets Magazine

ಜಯಲಲಿತಾ ಅವರನ್ನು ದೋಷಿಯಾಗಿ ಪರಿಗಣಿಸಬೇಕು ಎಂದು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಕೋರ್ಟ್ ವಜಾಗೊಳಿಸಿದೆ.
 
ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪು ಮರಪರಿಶೀಲಿಸುವಂತೆ ಸರಕಾರ ಅರ್ಜಿ ಸಲ್ಲಿಸಿತ್ತು. ಕೆಳ ಹಂತದ ನ್ಯಾಯಾಲಯ 100 ಕೋಟಿ ರೂಪಾಯಿ ದಂಡ ವಿಧಿಸಿತ್ತು. ದಂಡವನ್ನಾದರೂ ವಸೂಲಿ ಮಾಡುವಂತೆ ನ್ಯಾಯಾಲಯವನ್ನು ಕೋರಿತ್ತು.
 
ತಮಿಳುನಾಡಿನ ದಿವಂಗತ ಮಾಜಿ ಸಿಎಂ ಜಯಲಲಿತಾ ನಿಧನದ ನಂತರ ತೀರ್ಪು ಬಂದಿರುವುದರಿಂದ ತೀರ್ಪು ಮರುಪರಿಶೀಲನೆ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಮ್ಮನ್ನು ಗೆಲ್ಲಿಸದಿದ್ರೆ ಅಭಿವೃದ್ಧಿ ಆಗಲ್ಲ: ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವಿರುವುದರಿಂದ ನಮ್ಮನ್ನು ಗೆಲ್ಲಿಸದಿದ್ರೆ ಅಭಿವೃದ್ಧಿ ಆಗಲ್ಲ ...

news

ಓಲಾ ಕ್ಯಾಬ್‌ ಗ್ರಾಹಕನಿಗೆ ಬಂದ ಬಿಲ್ ಕೇವಲ 149 ಕೋಟಿ ರೂ.

ಮುಂಬೈ: ನಗರದ ನಿವಾಸಿಯಾದ ಸುಶೀಲ್ ನರಸಿಯಾನ್, ಅಗತ್ಯ ಕಾರ್ಯಕ್ಕಾಗಿ ತೆರಳಲು ಓಲಾ ಕ್ಯಾಬ್ ...

news

ಆಸ್ಪತ್ರೆಯಲ್ಲಿ ಮಗನನ್ನ ನೋಡಿ ಪ್ರಥಮ್ ತಂದೆ ಹೇಳಿದ್ದು

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆ ಸೇರಿರುವ ಮಗ ಪ್ರಥಮ್`ನನ್ನ ತಂದೆ ಮಲ್ಲಣ್ನ ಭೇಟಿಯಾಗಿದ್ದಾರೆ. ನಾಗರಬಾವಿ ...

news

ಒಂಬತ್ತು ಗುಂಡಿಗೆ ಎದೆಯೊಡ್ಡಿ ಬದುಕಿ ಬಂದ ಧೀರ ಯೋಧ

ನವದೆಹಲಿ: ಉಗ್ರರೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಒಂಬತ್ತು ಗುಂಡುಗಳು ತಗುಲಿ ಕೋಮಾದಲ್ಲಿದ್ದ ಸೇನಾಧಿಕಾರಿ ...