ನಾಳೆ ತಮಿಳು ಚಾನೆಲ್‌ಗಳ ಪ್ರಸಾರ ಬಂದ್

ಬೆಂಗಳೂರು, ಗುರುವಾರ, 8 ಸೆಪ್ಟಂಬರ್ 2016 (13:38 IST)

ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ಪ್ರತಿಭಟಿಸಿ ಕರ್ನಾಟಕ ರಾಜ್ಯ ಕೇಬಲ್ ಆಪರೇಟರ್ಸ್ ಕರ್ನಾಟಕ ಬಂದ್‌ಗೆ ಬೆಂಬಲ ಘೋಷಿಸಿದ್ದು, ತಮಿಳು ಚಾನೆಲ್‌ಗಳನ್ನು ನಾಳೆ ಮಾಡದಂತೆ ಬಂದ್ ಮಾಡಲಾಗುತ್ತದೆ.

50ರಿಂದ 52 ತಮಿಳುಚಾನೆಲ್‌ಗಳನ್ನು ಪ್ರಸಾರ ಮಾಡದಂತೆ ಬೆಳಿಗ್ಗೆ 6ರಿಂದ ಸಂಜೆ 6ವರೆಗೆ ಬಂದ್ ಮಾಡಲಾಗುತ್ತದೆ. ಇದರಿಂದ ನಮಗೆ ನಷ್ಟವಾದರೂ ನಾಡು, ನುಡಿ, ಜಲದ ವಿಚಾರ ಬಂದಾಗ ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ ಎಂದು ಕೇಬಲ್ ಆಪರೇಟ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ಹೇಳಿದರು.

ಕೇಬಲ್ ಆಪರೇಟರ್‌ಗಳು ಕೂಡ ನಾಳೆ ರಾಲಿಯಲ್ಲಿ ಭಾಗವಹಿಸಲು ನಿರ್ಧರಿಸುವ ಮೂಲಕ ಬಂದ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕಾವೇರಿ ಹೋರಾಟ: ಕೆಆರ್‌ಎಸ್ ನೀರಿಗಿಳಿದು ಪ್ರತಿಭಟಿಸಿದ ಮಹಿಳೆಯರು

ಮಂಡ್ಯ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಕರವೇ ಕಾರ್ಯಕರ್ತರು ಕೆಆರ್‌ಎಸ್ ಡ್ಯಾಂ ಬಳಿ ...

news

ಅನುಮಾನ; ಪತ್ನಿಯ ಮಾಜಿ ಪತಿ ತಲೆ ಕತ್ತರಿಸಿ ಮುಗಿಸಿಯೇ ಬಿಟ್ಟ

ತನ್ನ ಪತ್ನಿ ಜತೆ ದೈಹಿಕ ಸಂಬಂಧವನ್ನು ಮುಂದುವರೆಸಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಪತ್ನಿಯ ...

news

ಹೃದಯವಿದ್ರಾವಕ: ಮಗುವನ್ನು ರಕ್ಷಿಸಲು ಸಿಂಹಗಳನ್ನೇ ಎದುರಿಸಿದ ತಾಯಿ (ವಿಡಿಯೋ)

ತಾಯಿ ಎಂದರೆ ಅದಕ್ಕೆ ಸಾಟಿಯಾದುದು ಏನೂ ಇಲ್ಲ. ತಾನು ಹಡೆದ ಮಕ್ಕಳಿಗಾಗಿ ಜೀವವನ್ನು ನೀಡಲು ಆಕೆ ಹಿಂದೆ ...

news

ನಾಳೆ ಕರ್ನಾಟಕ ಬಂದ್: ವಾಹನ ಸಂಚಾರ ಸಂಪೂರ್ಣ ಸ್ಥಗಿತ

ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ನಾಳೆ ಕರ್ನಾಟಕ ಬಂದ್ ...

Widgets Magazine