ಭಯೋತ್ಪಾದನಾ ಫ್ಯಾಕ್ಟರಿ ಮಟ್ಟ ಹಾಕುತ್ತೇವೆ– ರಾಮಲಿಂಗಾರೆಡ್ಡಿ

ಕಲಬುರ್ಗಿ, ಬುಧವಾರ, 14 ಫೆಬ್ರವರಿ 2018 (19:56 IST)

ಕರಾವಳಿ ಭಾಗದಲ್ಲಿ ಎರಡು ಭಯೋತ್ಪಾದನಾ ಫ್ಯಾಕ್ಟರಿಗಳಿವೆ ಸಮಯ ಸಿಕ್ಕರೆ ಅವುಗಳನ್ನು ಮಟ್ಟ ಹಾಕುತ್ತೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಅವರು, ಕರಾವಳಿ ಭಾಗದಲ್ಲಿನ ಭಯೋತ್ಪಾದನೆ ಸಂಘಟನೆಗಳನ್ನು ಮಟ್ಟ ಹಾಕಲು ಸರ್ಕಾರ ಪ್ರಯತ್ನಿಸುತ್ತಿದೆ. ಆದರೆ, ಅದಕ್ಕೆ ಸರಿಯಾದ ಸಮಯ ಸಿಕ್ಕಿಲ್ಲ. ಆದರೂ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
 
ಬಿಜೆಪಿಯವರು ಸತ್ತವರ ಮನೆಗೆ ಮರಣೋತ್ತರ ಸದಸ್ಯತ್ವ ನೀಡುತ್ತಾರೆ. ಬದುಕಿರುವವರನ್ನು ಸೇರಿಸಿಕೊಂಡು 23 ಹಿಂದೂಗಳ ಕೊಲೆಯಾಗಿದೆ ಎಂದು ಅವರು ಸುಳ್ಳು ಹೇಳಿದ್ದಾರೆ ಎಂದು ಟೀಕಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

‘ರಾಹುಲ್ ಗಾಂಧಿ ರಕ್ತವನ್ನೊಮ್ಮೆ ಸಿಎಂ ಸಿದ್ದರಾಮಯ್ಯ ಟೆಸ್ಟ್ ಮಾಡಿಸಲಿ’

ಬೆಂಗಳೂರು: ರಾಹುಲ್ ಗಾಂಧಿ ಬ್ರಾಹ್ಮಣರು ಎಂದು ಓಡಾಡುತ್ತಿದ್ದಾರೆ. ಅವರ ರಕ್ತವನ್ನೊಮ್ಮೆ ಸಿಎಂ ...

news

ಸಿದ್ದರಾಮಯ್ಯ ಅಲ್ಲ, ಸಿದ್ದರೆಹಮಾನ್ ಎಂದ ಈಶ್ವರಪ್ಪ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಸಿದ್ದ ರೆಹಮಾನ್ ಎಂದು ಇಟ್ಟುಕೊಳ್ಳಬೇಕಾಗಿತ್ತು ಎಂದು ವಿಧಾನ ...

news

ಬಹುಮನಿ ಸುಲ್ತಾನ್ ಉತ್ಸವ ಬಗ್ಗೆ ನನಗೇನೂ ಗೊತ್ತಿಲ್ಲ– ಸಿದ್ದರಾಮಯ್ಯ

ಬಹುಮನಿ ಸುಲ್ತಾನರ ಉತ್ಸವ ವಿಚಾರದ ಬಗ್ಗೆ ನನಗೇನು ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ...

news

ಕೋಟಾ ಹಿಂದುತ್ವವಾದಿಗಳು ಹುಟ್ಟಿಕೊಳ್ಳುತ್ತಿದ್ದಾರೆ– ಅನಂತಕುಮಾರ ಹೆಗಡೆ

ರಕ್ತ ಪರಿಚಯ ಇಲ್ಲದವರಿಗೆ ರಕ್ತ ಪರಿಚಯ ಆಗುವುದು ಶುರುವಾಗಿದೆ. ಕೋಟಾ ಹಿಂದುತ್ವವಾದಿಗಳು ...

Widgets Magazine
Widgets Magazine