ಸೆಲ್ ಫೋನ್ ಆಸೆ ತೋರಿಸಿ ವಿದ್ಯಾರ್ಥಿ ಜೊತೆ ಹಾಸಿಗೆ ಹಂಚಿಕೊಂಡಿದ್ದ ಗಣಿತ ಶಿಕ್ಷಕಿ ಅರೆಸ್ಟ್..1

ಟೆಕ್ಸಾಸ್, ಸೋಮವಾರ, 11 ಸೆಪ್ಟಂಬರ್ 2017 (15:31 IST)

Widgets Magazine

ಕಾಮಕ್ಕೆ ಕಣ್ಣಿಲ್ಲ ಎಂಬ ಮಾತು ಈ ಸುದ್ದಿಯನ್ನ ನೋಡಿದರೆ ಗೊತ್ತಾಗುತ್ತೆ. ವಿದ್ಯಾ ಬುದ್ಧಿ ಕಲಿಸಬೇಕಾದ ಶಿಕ್ಷಕಿಯೇ ವಿದ್ಯಾರ್ಥಿಯನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡು ಜೈಲು ಪಾಲಾಗಿರುವ ಘಟನೆ ಅಮೆರಿಕದ ಟೆಕ್ಸಾಸ್`ನಿಂದ ವರದಿಯಾಗಿದೆ.  


ಸ್ಯಾನ್ ಆಂಟೋನಿಯಾದ ಲೆಡಿ ಬರ್ಡ್ ಜಾನ್ಸನ್ ಹೈಸ್ಕೂಲ್`ನ ಗಣಿತ ಶಿಕ್ಷಕಿ ಆಲ್ಬರ್ಟ್ ಫರ್ನ್ ಪಡಿಲ್ಲಾ ಇಂಥದ್ದೊಂದು ಆರೋಪಕ್ಕೆ ತುತ್ತಾಗಿದ್ದು, ಬಂಧನಕ್ಕೀಡಾಗಿದ್ದಾರೆ. 17 ವರ್ಷದ ಹೈಸ್ಕೂಲ್ ವಿದ್ಯಾರ್ಥಿಗೆ ಗಣಿತದ ಪಾಠ ಹೇಳಿಕೊಡುತ್ತಿದ್ದಳು. ಈ ಸಲುಗೆಯನ್ನೇ ಬಳಸಿಕೊಮಡ ಶಿಕ್ಷಕಿ 2016ರ ಜೂನ್`ನಿಂದ 15-20 ಬಾರಿ ಲೈಂಗಿಕ ಕ್ರಿಯೆ ನಡೆಸಿದ್ದಾಲೆ. ತನ್ನ ಮನೆಯೊಳಗೆ, ಪಾರ್ಕ್`ನಲ್ಲಿ, ಟೀನೇಜ್ ಮಗಳು ಹೊರಗೆ ಹೋಗಿದ್ದ ಸಂದರ್ಭ ರತಿಕ್ರೀಡೆ ನಡೆಸಿದ್ದಾಲೆ.

ಶಿಕ್ಷಕಿ ಜೊತೆ ಲೈಂಗಿಕ ಸಂಪರ್ಕ ಹೊಂದಿರುವುದನ್ನ ವಿದ್ಯಾರ್ಥಿ ಸಹ ತನಿಖಾಧಿಕಾರಿಗಳ ಮುಂದೆ ಒಪ್ಪಿಕೊಂಡಿದ್ದಾನೆ. ಊಟ, ಬಟ್ಟೆ ಮತ್ತು ಸೆಲ್ ಫೋನ್ ಆಸೆ ತೋರಿಸಿದ ಶಿಕ್ಷಕಿ ತನ್ನ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾಗಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿWidgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಸೆಲ್ ಫೋನ್ ಗಣಿತ ಶಿಕ್ಷಕಿ ಸೆಕ್ಸ್ ಕಾಮ Sex Cellphone Maths Teacher

Widgets Magazine

ಸುದ್ದಿಗಳು

news

ಶೀಘ್ರದಲ್ಲೇ ಸಿಎಂ ಅಕ್ರಮದ ಬಗ್ಗೆ ದಾಖಲೆ ಬಿಡುಗಡೆ: ಬಿಎಸ್ ವೈ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೊಸ ಬಾಂಬ್ ...

news

ಗೌರಿ ಲಂಕೇಶ್ ಹತ್ಯೆಗೂ, ಸಂಘ ಪರಿವಾರಕ್ಕೂ ಸಂಬಂಧವಿಲ್ಲ: ಬಿಎಸ್ ವೈ

ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯನ್ನು ಇಡೀ ರಾಜ್ಯವೇ ಖಂಡಿಸುತ್ತೆ. ಆದರೆ ಗೌರಿ ಲಂಕೇಶ್ ...

news

ಪ್ರಧಾನಿಯವರದ್ದು ಹಿಂದುತ್ವದ ಭಾಷಣವಾದರೆ ಕೇಳುವ ಅಗತ್ಯವಿಲ್ಲ: ಸಿಎಂ

ಅಮೆರಿಕದ ಚಿಕಾಗೋದಲ್ಲಿ ಸ್ವಾಮಿ ವಿವೇಕಾನಂದರು ಮಾಡಿದ್ದ ಭಾಷಣದ 125ನೇ ವರ್ಷಾಚರಣೆ ಮತ್ತು ಪಂಡೀತ್ ದೀನ ...

news

`ಗೌರಿ ಲಂಕೇಶ್ ಹತ್ಯೆ ತನಿಖೆ ಆರೆಸ್ಸೆಸ್ ಕಚೇರಿಯಿಂದಲೇ ಆರಂಭವಾಗಲಿ’

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಆರೆಸ್ಸೆಸ್ ಕಚೇರಿಯಿಂದಲೇ ಆರಂಭವಾಗಲಿ ಎಂದು ಮಾಜಿ ...

Widgets Magazine