ಮದುವೆಯಾಗದೇ ಕೈಕೊಟ್ಟ ಉಪನ್ಯಾಸಕನ ಬಂಧನ

ಕಲಬುರಗಿ, ಸೋಮವಾರ, 10 ಸೆಪ್ಟಂಬರ್ 2018 (17:42 IST)

ಯುವತಿಯೊಬ್ಬಳನ್ನು ಪುಸಲಾಯಿಸಿ ಮದುವೆಯಾಗುವುದಾಗಿ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪನ್ಯಾಸಕನೊಬ್ಬನನ್ನು ಬಂಧನ ಮಾಡಲಾಗಿದೆ.

ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕನಾಗಿ ಸೇವೆ ಸಲ್ಲಿಸುತ್ತಿರುವ ಅಂತರೀಶ್ ರಮೇಶ್ ಕೋಟೆ (31) ಎಂಬಾತನನ್ನು ಕಲಬುರಗಿ ನಗರದ ಚೌಕ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಉಪನ್ಯಾಸಕನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಮದುವೆಯಾಗುವುದಾಗಿ ನಂಬಿಸಿ ತನ್ನ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ಯುವತಿ ಸೆ. 1 ರಂದು ದೂರು ದಾಖಲಿಸಿದ್ದಳು. ಈ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಂತರೀಶ್ ನನ್ನು ಬಂಧಿಸಿದ್ದಾರೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಆ ಟೈಲರ್ ಎಷ್ಟು ಜನರನ್ನು ಕೊಂದಿದ್ದಾ ಗೊತ್ತಾ?

ವೃತ್ತಿಯಲ್ಲಿ ಟೈಲರ್ ಆಗಿದ್ದ ಆ ವ್ಯಕ್ತಿ ಏಕಾಏಕಿಯಾಗಿ ಶ್ರೀಮಂತನಾಗಬೇಕೆಂದು ಸರಣಿ ಕೊಲೆಗಳನ್ನು ...

news

ಶ್ರೀಮಂತರ ಪರ ಮೋದಿ ಯೋಜನೆ: ರಾಹುಲ್ ಆರೋಪ

ಕೇಂದ್ರ ಸರಕಾರದ ಯೋಜನೆಗಳು ಹಾಗೂ ಅವುಗಳ ಲಾಭ ದೇಶದ ಶೇ. 20ಕ್ಕಿಂತ ಕಡಿಮೆ ಜನರಿಗೆ ದೊರೆಯುತ್ತಿದೆ. ಈ ಮೂಲಕ ...

news

ಭಾರತ ಬಂದ್: ಸಾರಿಗೆ ಇಲಾಖೆಗೆ ಕೋಟಿ ಕೋಟಿ ನಷ್ಟ

ತೈಲ ಬೆಲೆ ಏರಿಕೆ ಖಂಡಿಸಿ ಕರೆ ನೀಡಿದ್ದ ಭಾರತ ಬಂದ್ ನಿಂದಾಗಿ ವ್ಯಾಪಾರ, ವಹಿವಾಟು ಅಲ್ಲದೇ ಸಾರಿಗೆ ಆದಾಯದ ...

news

ಮೋದಿ ಬಂದ ಮೇಲೆ ದೇಶದ ಅಭಿವೃದ್ಧಿ ಹದಗೆಟ್ಟಿದೆ ಎಂದ ಖರ್ಗೆ

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕ ಪರಿಸ್ಥಿತಿ ...

Widgets Magazine
Widgets Magazine