Widgets Magazine
Widgets Magazine

ಟಿಪ್ಪು ದೇಶಭಕ್ತ ಅನ್ನೋದು ಬಿಜೆಪಿಗರಿಗೆ ತಡವಾಗಿ ಅರಿವಾಗಿದೆ: ಸಚಿವ ಅಂಜನೇಯ

ಶಿವಮೊಗ್ಗ:, ಶನಿವಾರ, 11 ನವೆಂಬರ್ 2017 (18:18 IST)

Widgets Magazine

ಟಿಪ್ಪು ದೇಶಭಕ್ತ ಅನ್ನೋದು ಬಿಜೆಪಿಗರಿಗೆ ತಡವಾಗಿ ಅರಿವಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಹೇಳಿದ್ದಾರೆ.
ಒನಕೆ ಓಬವ್ವ ಜಯಂತಿ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಕೊನೆಗೂ ಬಿಜೆಪಿ ನಾಯಕರಿಗೆ ಟಿಪ್ಪು ಸುಲ್ತಾನ್ ದೇಶಭಕ್ತ ಎನ್ನುವುದು ಅರಿವಾಗಿರುವುದು ಸಂತಸದ ಸಂಗತಿ ಎಂದರು.
 
ಟಿಪ್ಪು ಸುಲ್ತಾನ್ ಜಯಂತಿ ಆಚರಣೆಯಲ್ಲಿ ಭಾಗಿಯಾದ ಬಿಜೆಪಿ ಶಾಸಕ ಆನಂದ್ ಸಿಂಗ್ ಸೇರಿದಂತೆ ಇತರ ನಾಯಕರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಕಾಂಗ್ರೆಸ್ ಪಕ್ಷದ ಸಿದ್ದಾಂತವನ್ನು ನಂಬಿ ಬರುವುದಾದರೇ ಅವರಿಗೆ ಕಾಂಗ್ರೆಸ್ ಪಕ್ಷ ಸ್ವಾಗತಿಸುತ್ತದೆ ಎಂದು ಆಹ್ವಾನ ನೀಡಿದ್ದಾರೆ.
 
ನಾವು ಯಾವುದೇ ಜಯಂತಿಯ ವಿರೋಧಿಯಲ್ಲ. ಪ್ರತಿಯೊಬ್ಬ ಮಹಾನ್ ಸಾಧಕರ ಜಯಂತಿಯಲ್ಲಿ ಪಾಲ್ಗೊಳ್ಳುತ್ತೇವೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಅಂಜನೇಯ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಟಿಪ್ಪು ಜಯಂತಿಯಲ್ಲಿ ಭಾಗಿ: ಶಾಸಕ ಆನಂದ್‌ಸಿಂಗ್‌ಗೆ ಬಿಜೆಪಿ ನೋಟಿಸ್

ಬೆಂಗಳೂರು: ಟಿಪ್ಪು ಜಯಂತಿ ವಿರೋಧಿಸಿ ರಾಜ್ಯದಾದ್ಯಂತ ಬಿಜೆಪಿ ಹೋರಾಟ ನಡೆಸುತ್ತಿದ್ದರೆ ಬಿಜೆಪಿ ಶಾಸಕ ...

news

ಪ್ರಧಾನಿ ಮೋದಿ ವಿರುದ್ಧವೇ ವಾಗ್ದಾಳಿ ನಡೆಸಿದ ಡಿ.ವಿ.ಸದಾನಂದಗೌಡ

ಬಂಟ್ವಾಳ: ಕಾಂಗ್ರೆಸ್ ನಾಯಕರನ್ನು ಟೀಕಿಸುವ ಭರದಲ್ಲಿ ಕೇಂದ್ರಸಚಿವ ಡಿ.ವಿ.ಸದಾನಂದಗೌಡ, ಪ್ರಧಾನಿ ಮೋದಿ ...

news

ಈ ಗ್ರಾಮದಲ್ಲಿ ಹೆಂಡತಿ ಬಾಡಿಗೆಗೆ ದೊರೆಯುತ್ತಾಳೆ..! ನಿಮಗೆ ಗೊತ್ತಾ?

ಶಿವಪುರಿ(ಮಧ್ಯಪ್ರದೇಶ): ಹೆಂಡತಿಯರು ಬಾಡಿಗೆಗೆ ದೊರಕುತ್ತಾರೆಂದರೆ ನೀವು ನಂಬುವಿರಾ? ಇಲ್ಲೊಂದು ಕಂಡು ...

news

50 ಲಕ್ಷ ರೂ ಮೌಲ್ಯದ ಶೂ ಧರಿಸುವ ಸಿಎಂರದ್ದು ಯಾವ ಸಮಾಜವಾದ?: ಕುಮಾರಸ್ವಾಮಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರೆಂದು ಹೇಳ್ತಾರೆ. ಆದರೆ, 50 ಲಕ್ಷ ರೂ ...

Widgets Magazine Widgets Magazine Widgets Magazine