ಬಿಜೆಪಿ ಸೇರುವುದು ಖಚಿತ– ಬಸನಗೌಡ ಪಾಟೀಲ್ ಯತ್ನಾಳ್

ವಿಜಯಪುರ, ಮಂಗಳವಾರ, 20 ಫೆಬ್ರವರಿ 2018 (11:58 IST)

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬುಲಾವ್ ಬಂದಿದ್ದರಿಂದ ನವದೆಹಲಿಗೆ ಹೋಗಿ ರಾಜ್ಯದಲ್ಲಿನ ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದೇನೆ, ನಾನು ಬಿಜೆಪಿ ಸೇರುವುದು ಖಚಿತ ಎಂದು ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ರಾಜ‌್ಯದಲ್ಲಿನ ವಿದ್ಯಮಾನಗಳು ಹಾಗೂ ಲಿಂಗಾಯತ ಧರ್ಮದ ಬಗ್ಗೆ ಸುಮಾರು ಅರ್ಧಗಂಟೆ ಕಾಲ ಅಮಿತ್ ಶಾ ಅವರೊಂದಿಗೆ ಚರ್ಚೆ ನಡೆಸಲಾಯಿತು ಎಂದಿದ್ದಾರೆ.
 
ನಾನು ಬಿಜೆಪಿಗೆ ಬರುವುದು ಖಚಿತ, ರಾಜಕೀಯದ ಕೊನೆ ದಿನಗಳನ್ನು ಎದುರಿಸುತ್ತಿರುವ ರಮೇಶ ಜಿಗಜಿಣಗಿ ಅವರೇ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಇರಬೇಕು ಎಂದು ಪರೋಕ್ಷವಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕ್ರಿಮಿನಲ್‌ಗಳಿಗೆ ರಾಜಾಶ್ರಯ ನೀಡಿದ ಸಿದ್ದರಾಮಯ್ಯ ಸರ್ಕಾರ– ಜೋಶಿ

ಕ್ರಿಮಿನಲ್‌ಗಳಿಗೆ ರಾಜಾಶ್ರಯ ನೀಡಿರುವ ಸರ್ಕಾರ ಎಂದರೆ ಸಿದ್ದರಾಮಯ್ಯ ಸರ್ಕಾರ ಎಂದು ಬಿಜೆಪಿ ಸಂಸದ ...

news

ಕಮಲ್ ಹಾಸನ್ ಪಕ್ಷ ಸ್ಥಾಪನೆ ಕಾರ್ಯಕ್ರಮಕ್ಕೆ ಯಾರೆಲ್ಲಾ ಬರ್ತಾರೆ ಗೊತ್ತಾ?

ಚೆನ್ನೈ: ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಣೆ ಮಾಡಿರುವ ಬಹುಭಾಷಾ ತಾರೆ ಕಮಲ್ ಹಾಸನ್ ಇದೀಗ ತಮ್ಮ ಪಕ್ಷದ ...

news

ಮಧ್ಯರಾತ್ರಿವರೆಗೆ ಎದ್ದು ಕೂತಿದ್ದ ಹ್ಯಾರಿಸ್ ಪುತ್ರ ನಲಪಾಡ್

ಬೆಂಗಳೂರು: ಖಾಸಗಿ ರೆಸ್ಟೋರೆಂಟ್ ನಲ್ಲಿ ವಿದ್ವತ್ ಎಂಬಾತನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ...

news

ಮತ್ತೊಂದು ಗೂಂಡಾಗಿರಿ: ಕಾಂಗ್ರೆಸ್ ಶಾಸಕ ಬೈರತಿ ಬಸವರಾಜು ಆಪ್ತನ ಆಟಾಟೋಪ

ಬೆಂಗಳೂರು: ಶಾಸಕ ಹ್ಯಾರಿಸ್ ಪುತ್ರನ ಗೂಂಡಾಗಿರಿ ಪ್ರಕರಣ ಮಾಸುವ ಮೊದಲೇ ಅಂತಹದ್ದೇ ಮತ್ತೊಂದು ಪ್ರಕರಣ ...

Widgets Magazine
Widgets Magazine