ಬಾಯಿ ಬಿಟ್ರೆ ಗೋ ರಕ್ಷಣೆ, ಗೋ ರಕ್ಷಣೆ ಅಂತ ಬಾಷಣ ಮಾಡೋ ಬಿಜೆಪಿ ಪಕ್ಷದ ಮುಖಂಡನ ಕೆಲಸ ನೋಡಿದ್ರೆ ಕರಳು ಚುರುಕ್ ಅನ್ನುತ್ತೆ.ಗೋವುಗಳನ್ನ ಕೆಲವು ಕಡುಕರು ಕಡಿದು ಗೋ ಭಕ್ಷಣೆ ಮಾಡಿದ್ರೆ ಈ ಬಿಜೆಪಿ ಮುಖಂಡನ ನಿರ್ಲಕ್ಷ್ಯಕ್ಕೆ ಗೋವುಗಳು ಬದುಕಿದ್ದಾಗಲೇ ನರಕಯಾತನೆ ಅನುಭವಿಸುತ್ತಿವೆ.