ಪಾಕಿಸ್ತಾನ ಹೈಕಮಿಷನಿಗೆ ಚಪ್ಪಲಿ ಕಳುಹಿಸಿದ ಬಿಜೆಪಿ ನಾಯಕ

ನವದೆಹಲಿ, ಶನಿವಾರ, 30 ಡಿಸೆಂಬರ್ 2017 (13:18 IST)

Widgets Magazine

ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾಧವ್ ಅವರ ಪತ್ನಿಯ ಶೂ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿರುವ ಪಾಕಿಸ್ತಾನದ ನಡೆಯಿಂದ ಆಕ್ರೋಶಗೊಂಡ ದೆಹಲಿ ಬಿಜೆಪಿ ನಾಯಕರೊಬ್ಬರು ಪಾಕಿಸ್ತಾನದ ಹೈಕಮಿಷನಿಗೆ ಚಪ್ಪಲಿ ಕಳುಹಿಸಿದ್ದಾರೆ.
 
ಆನ್ ಲೈನ್ ಮೂಲಕ ಚಪ್ಪಲಿ ಖರೀದಿಸಿದ ದೆಹಲಿ ಬಿಜೆಪಿ ವಕ್ತಾರ ತೇಜೇಂದ್ರ ಪಾಲ್ ಸಿಂಗ್ ಅವರು ಡೆಲಿವರಿಗಾಗಿ ಹೈಕಮಿಷನ್ ವಿಳಾಸ ನೀಡಿದ್ದಾರೆ.
 
ಈ ಬಗ್ಗೆ ಟ್ವಿಟ್ ಮಾಡಿರುವ ಅವರು, ಪಾಕಿಸ್ತಾನಕ್ಕೆ ನಮ್ಮ ಚಪ್ಪಲಿ ಬೇಕಾಗಿದೆ. ಆದ್ದರಿಂದ ಅವರಿಗೆ ಚಪ್ಪಲಿ ಕಳುಹಿಸಿದ್ದೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಪಾಕಿಸ್ತಾನ ಬಿಜೆಪಿ ಚಪ್ಪಲಿ Pakistan Bjp Slippers

Widgets Magazine

ಸುದ್ದಿಗಳು

news

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ಗೆ ತುಮಕೂರು ಕ್ಷೇತ್ರ ಬಿಟ್ಟುಕೊಡಲು ಸಿದ್ದ– ಶಾಸಕ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ...

news

51 ಬಾಲಕಿಯರಿಗೆ ಮದರಸಾದಲ್ಲಿ ಲೈಂಗಿಕ ಶೋಷಣೆ

ಮದರಸಾ ಒಂದರಲ್ಲಿ 51 ಬಾಲಕಿಯರನ್ನು ಒತ್ತೆಯಾಳಾಗಿರಿಸಿಕೊಂಡು ಲೈಂಗಿಕವಾಗಿ ಶೋಷಿಸಿರುವ ಆತಂಕಕಾರಿ ಸಂಗತಿ ...

news

ಓಎಲ್ ಎಕ್ಸ್ ಜಾಹೀರಾತು ನೋಡಿ ವಾಹನಗಳನ್ನು ಖರೀದಿಸುವ ಗ್ರಾಹಕರೇ ಹುಷಾರ್

ಬೆಂಗಳೂರು: ಓಎಲ್ ಎಕ್ಸ್ ಜಾಹೀರಾತು ನೋಡಿ ವಾಹನಗಳನ್ನು, ವಸ್ತುಗಳನ್ನು ಖರೀದಿಸುವ ಹಾಗು ಮಾರಾಟ ಮಾಡುವ ...

news

ಗುಜರಾತ್ ಬಿಜೆಪಿಯಲ್ಲಿ ಭಿನ್ನಮತ ಸ್ಪೋಟ- ಅಧಿಕಾರಕ್ಕಾಗಿ ಕಚ್ಚಾಟ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ತವರಲ್ಲಿ ಭಿನ್ನಮತ ...

Widgets Magazine