ದೇಶಕ್ಕೆ ನೆಹರೂ ಮನೆತನ ಶಾಪವಾಯ್ತು ಎಂದ ಬಿಜೆಪಿ ಶಾಸಕ

ಬೀದರ್, ಶುಕ್ರವಾರ, 10 ಆಗಸ್ಟ್ 2018 (12:42 IST)

ಕಾಂಗ್ರೆಸ್, ಆಡಳಿತ ಹಾಗೂ ನೆಹರೂ ಮನೆತನದ ಆಡಳಿತ ಈ ದೇಶಕ್ಕೆ ವರವಾಗಿಲ್ಲ ಶಾಪವಾಯ್ತು. ಹೀಗಂತ ಬಿಜೆಪಿ ಹಿರಿಯ ಶಾಸಕ ಆರೋಪಿಸಿದ್ದಾರೆ.

ಬಿಜೆಪಿ ಹಿರಿಯ ನಾಯಕ ಮತ್ತು ಶಾಸಕ ಅವರು ಕೈ ನಾಯಕರ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.  56 ವರ್ಷ ಕಾಂಗ್ರೆಸ್ ನವರು ಭ್ರಷ್ಠಾಚಾರದಲ್ಲಿ ಮುಳಗಿ ಈಡೀ ದೇಶದ ಸಂಪತ್ತನ್ನು ಲೂಟಿ ಮಾಡಿರುವಂತವರು. ಬ್ರೀಟಿಷರಿಗಿಂತ ಹೆಚ್ಚು ಸಂಪತ್ತು ಲೂಟಿ ಮಾಡಿದವರು ಕಾಂಗ್ರೆಸ್ ನವರು ಎಂದು ದೂರಿದ್ದಾರೆ.  

ಈ ದೇಶದ ಆದಾಯವನ್ನ ಈ ದೇಶದ‌ ಖಜಾನೆಯನ್ನ ಲೂಟಿ ಮಾಡಿವರು ಕಾಂಗ್ರೆಸ್ ನವರು ಎಂದು ಬೀದರ್ ನಲ್ಲಿ ಶಾಸಕ ಗೋವಿಂದ ಕಾರಜೋಳ ಹೇಳಿಕೆ ನೀಡಿದ್ದಾರೆ. ಬಿಜೆಪಿಯ ಪದಾಧಿಕಾರಿಗಳ ಸಭೆಯಲ್ಲಿ ನೆಹರೂ ಮನೆತನ ಹಾಗೂ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ.
 

 

 



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೈಲ್ ಭರೋ ನಡೆಸಿದ ನೌಕರರು…

ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ವಶಕ್ಕೆ ...

news

ಸಹಕಾರಿ ಸಂಘಗಳ 9448 ಕೋಟಿ ರೂ. ಚಾಲ್ತಿ ಸಾಲ ಮನ್ನಾ

ಸಹಕಾರಿ ಬ್ಯಾಂಕಿನ 10-7-2018ರ ವರೆಗಿನ ರೈತರ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ...

news

ನಾಟಿ ಮಾಡಲು ಕೂಲಿಗೆ ಬನ್ನಿ ಎಂದು ಸಿಎಂ ಎಚ್ ಡಿಕೆಗೇ ಆಹ್ವಾನ ನೀಡಿದ ರೈತ!

ಮಂಡ್ಯ: ರೈತರನ್ನು ಹುರಿದುಂಬಿಸಲು ನಾಟಿ ಮಾಡಲು ಗದ್ದೆಗೆ ಇಳಿಯಲು ಹೊರಟಿರುವ ಸಿಎಂ ಕುಮಾರಸ್ವಾಮಿಗೆ ಮಂಡ್ಯದ ...

news

ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದ ಡಿಸಿಎಂ ಪರಮೇಶ್ವರ್

ಮಂಗಳೂರು: ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜತೆ ಮೈತ್ರಿ ಇಲ್ಲ ಎಂದು ಡಿಸಿಎಂ ಜಿ ಪರಮೇಶ್ವರ್ ...

Widgets Magazine
Widgets Magazine