ಬಿಎಂಟಿಸಿ ಬಸ್ ಸದ್ಯ ಚಿಕ್ಕಬಳ್ಳಾಪುರಕ್ಕೂ ಸೇವೆ ಆರಂಭಿಸಿದೆ. ಕೆಎಸ್ಆರ್ಟಿಸಿ ವಿರೋಧ ಮಾಡಿದರೂ ಹಠಕ್ಕೆ ಬಿದ್ದು ಬೆಂಗಳೂರಿನಿಂದ ಚಿಕ್ಕಬಳ್ಳಾಪುರದವರೆಗೆ ಬಿಎಂಟಿಸಿ ಬಸ್ ಆರಂಭಸಿದ್ದಾರೆ.