Widgets Magazine
Widgets Magazine

ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸತೀಶ ಜಾರಕಿಹೊಳಿ ತೀರ್ಮಾನ

ಬೆಂಗಳೂರು, ಬುಧವಾರ, 31 ಜನವರಿ 2018 (08:53 IST)

Widgets Magazine

ಕಾಂಗ್ರೆಸ್ ರಾಜ್ಯ ನಾಯಕರ ವಿರುದ್ಧ ಮುನಿಸಿಕೊಂಡಿದ್ದ ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಜೊತೆಗೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ಕಾಂಗ್ರೆಸ್ ಪಕ್ಷದಲ್ಲೇ ಉಳಿಯಲು ಸಮ್ಮತಿಸಿದ್ದಾರೆ.

ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ಅವರ ಮಧ್ಯಸ್ತಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆಗೆ ಮಾತುಕತೆ ನಡೆಸಲಾಗಿದ್ದು, ಈ ವೇಳೆ ಪಕ್ಷದಲ್ಲೇ ಉಳಿಯುವುದಾಗಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.

ವೇಣುಗೋಪಾಲ ಸತೀಶ ಜಾರಕಿಹೊಳಿಯೊಂದಿಗೆ ಒಂದು ತಾಸು ಮಾತುಕತೆ ನಡೆದ ನಂತರ ಸಿದ್ದರಾಮಯ್ಯರೊಂದಿಗೆ ಕೂಡಿಕೊಂಡು ಮೂವರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದಾರೆ.

ನಾನು ಕಾಂಗ್ರೆಸ್ ಪಕ್ಷದಲ್ಲಿ ಇರುತ್ತೇನೆ. ಆದರೆ, ನನ್ನ ಮಾತಿಗೂ ಬೆಲೆ ನೀಡಬೇಕು ಎಂದು ಜಾರಕಿಹೊಳಿ ಹೇಳಿದ್ದಕ್ಕೆ ಸಿದ್ದರಾಮಯ್ಯ ಸಮ್ಮತಿ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  
ಕಾಂಗ್ರೆಸ್ ಸತೀಶ ಜಾರಕಿಹೊಳಿ ವೇಣುಗೋಪಾಲ Congress Venugopal Satish Jarkhiholi

Widgets Magazine

ಸುದ್ದಿಗಳು

news

ಇಂದು ಸಂಜೆ ತಪ್ಪದೇ ಆಕಾಶದೆಡೆಗಿರಲಿ ಗಮನ! ಬಾನದಾರಿಯಲ್ಲಿ ಚಂದ್ರನ ಹಾದಿ ತಪ್ಪದೇ ನೋಡಿ!

ಬೆಂಗಳೂರು: ಇಂದು ಸಂಜೆ ಆಕಾಶದಲ್ಲಿ ನಡೆಯಲಿರುವ ವಿಸ್ಮಯ ನೋಡಲು ರೆಡಿಯಾಗಿ! ಇಂದು ಸಂಪೂರ್ಣ ಚಂದ್ರ ...

news

ರಾಜಕೀಯದಲ್ಲಿ ಇದೆಲ್ಲ ಸಾಮಾನ್ಯ- ಜನಾರ್ಧನರೆಡ್ಡಿ ಹೀಗ್ಯಾಕೆ ಅಂದರು?

ಬಳ್ಳಾರಿ ಜಿಲ್ಲೆಯ ಹೊಸಪೇಟೆ ಶಾಸಕ ಸ್ಥಾನಕ್ಕೆ ಆನಂದ ಸಿಂಗ್ ರಾಜೀನಾಮೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ...

news

ಮೇಕ್ ಇನ್ ಇಂಡಿಯಾ ಅಂದರೆ ಪಕೋಡ ಮಾರುವುದು- ಕುಮಾರಸ್ವಾಮಿ ವ್ಯಂಗ್ಯ

ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಮೇಕ್ ಇನ್ ಇಂಡಿಯಾ ಅಂದರೆ, ಯುವಕರು ಪಕೋಡ ಮಾರಾಟ ಮಾಡುವುದು ಎಂದು ...

news

ಕೇಂದ್ರದಿಂದ ಜಡ್ಜ್ ಗಳಿಗೊಂದು ಭರ್ಜರಿ ಕೊಡುಗೆ; 200 ಪಟ್ಟು ಹೆಚ್ಚಾದ ವೇತನ

ನವದೆಹಲಿ: ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ...

Widgets Magazine Widgets Magazine Widgets Magazine