ಟಿಪ್ಪುವಿನ ಹೆಸರಿನಲ್ಲಿ ಮಾಡಲಾಗುತ್ತಿದ್ದ ಸಲಾಂ ಆರತಿಯನ್ನು ನಮಸ್ಕಾರ ಆರತಿ ಎಂದು ಬದಲಾಯಿಸಿದ ಧಾರ್ಮಿಕ ದತ್ತಿ ಇಲಾಖೆಯ ನಿರ್ಣಯ ಸ್ವಾಗತಾರ್ಹ ಎಂದು ಹಿಂದೂ ಜನಜಾಗೃತಿ ಸಮಿತಿ ಅಭಿನಂದಿಸಿದೆ.