ಅಕ್ರಮ ಮರಳು ಕೇಂದ್ರಗಳ ಮೆಲೆ ದಾಳಿ ಮಾಡಿ ಸರಕಾರ ವಶಕ್ಕೆ ಪಡೆಯುತ್ತಿದೆ. ಆದರೆ ಘಟಪ್ರಭಾ ನದಿಯಲ್ಲಿ ಮರಳನ್ನು ಮತ್ತು ಅಕ್ರಮವಾಗಿ ಪ್ರತಿ ನಿತ್ಯ 100 ಕ್ಕೂ ಲಾರಿಗಳನ್ನ ವಾಶೀಂಗ್ ಮಾಡಿ ಕುಡಿಯುವ ನದಿಯ ನೀರನ್ನ ಕಲುಷಿತ ಮಾಡುತ್ತಿದ್ದಾರೆ.