Widgets Magazine
Widgets Magazine

ಹುಡುಗಿ ವಿಚಾರದ ಜಗಳ- ಹಳೆ ಗೆಳೆಯನಿಂದ ಯುವಕನ ಕೊಲೆ

ಬೆಂಗಳೂರು, ಮಂಗಳವಾರ, 5 ಡಿಸೆಂಬರ್ 2017 (08:47 IST)

Widgets Magazine

ಹುಡುಗಿ ವಿಚಾರದಲ್ಲಿ ಹಿಂದೆ ನಡೆದಿದ್ದ ಜಗಳ ಕೊನೆಗೆ ಯುವಕನ ಪ್ರಾಣವನ್ನೇ ಪಡೆದಿದೆ. ಹುಡುಗಿ ವಿಚಾರದಲ್ಲಿ ಹೊಡೆತ ತಿಂದಿದ್ದ ಹೊಡೆದವನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.

ಯುವಕ ಹೇಮಂತ ಕೊಲೆಗೀಡಾಗಿದ್ದು, ಹಳೆ ಗೆಳೆಯ ಮಧು ಕೊಲೆ ಮಾಡಿದ್ದಾನೆ. ಹೇಮಂತ ಗೆಳೆಯರ ಜೊತೆ ಪಾರ್ಟಿ ಮಾಡಿ ಮನೆಕಡೆ ಹೊರಟಿದ್ದಾಗ ಎದುರಾದ ಹಳೆ ಗೆಳೆಯ ಮಧು ಚೂರಿಯಿಂದ ಇರಿದು ಕೊಲೆಗೈದಿದ್ದಾನೆ.

ಈ ಹಿಂದೆ ಹುಡುಗಿ ವಿಚಾರದಲ್ಲಿ ಹೇಮಂತ ಮಧುನನ್ನು ಹೊಡೆದಿದ್ದ ಎನ್ನಲಾಗಿದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡ ಅವಕಾಶಕ್ಕಾಗಿ ಕಾದು ಒಂಟಿಯಾಗಿ ಸಿಕ್ಕಿದ್ದ ಅವಕಾಶವನ್ನು ಬಳಕೆ ಮಾಡಿಕೊಂಡು ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಒಂದು ಘಂಟೆಯೊಳಗೆ ಬಂಧನ ಮಾಡಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ನಂದಿನಿ ತುಪ್ಪ ತಿನ್ನುವ ಗ್ರಾಹಕರೇ ಹುಷಾರ್

ಬೆಂಗಳೂರು: ನಂದಿನಿ ಹಾಲಿನ ತುಪ್ಪವನ್ನು ಉಪಯೋಗಿಸುವ ಮುನ್ನ ಎಚ್ಚರವಾಗಿರಿ. ಯಾಕೆಂದರೆ ಡೈರಿ ಸರ್ಕಲ್ ನ ...

news

ಸಿಎಂ ಸಿದ್ದರಾಮಯ್ಯಗೆ ನಟ ಜಗ್ಗೇಶ್ ಖಡಕ್ ಎಚ್ಚರಿಕೆ!

ಬೆಂಗಳೂರು: ಹನುಮ ಜಯಂತಿ ಆಚರಣೆ ವೇಳೆ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸಿದ ಕ್ರಮವನ್ನು ಪ್ರಶ್ನಿಸಿ ಸಿಎಂ ...

news

ತ್ರಿಬಲ್ ರೈಡಿಂಗ್ ತಂದ ಕುತ್ತು

ಬೆಂಗಳೂರು: ಕಂಠಪೂರ್ತಿ ಕುಡಿದು ಬುಲೆಟ್ ನಲ್ಲಿ ತ್ರಿಬಲ್ ರೈಡಿಂಗ್ ನಲ್ಲಿ ಚಲಿಸುತ್ತಿದ್ದ ಸವಾರರು ...

news

ಕಾರಾವಾರದಲ್ಲಿ ಕಡಲ ಅಬ್ಬರ

ಉತ್ತರ ಕನ್ನಡ: ಕಡಲ ಅಬ್ಬರಕ್ಕೆ ಅಲೆಗಳು ಅಪ್ಪಳಿಸಿ ಕಡಲ ತೀರವನ್ನು ನೀರು ಆವರಿಸಿಕೊಂಡ ಘಟನೆಯೊಂದು ...

Widgets Magazine Widgets Magazine