ಕುಡಿದು ಬಂದು ಸೆಕ್ಸ್ ಸುಖ ಕೊಡು ಎಂದಿದ್ದರಿಂದ ಬೇಸತ್ತು ಕೊಂದೆ ಎಂದ ಗೆಳತಿ

ಬೆಂಗಳೂರು, ಶನಿವಾರ, 4 ನವೆಂಬರ್ 2017 (13:57 IST)

ಪ್ರತಿನಿತ್ಯ ಮದ್ಯ ಸೇವಿಸಿ ಬಂದು ಸೆಕ್ಸ್ ಸುಖ ಕೊಡು ಎನ್ನುತ್ತಿದ್ದ ಪ್ರಿಯಕರನ ವರ್ತನೆಗೆ ಬೇಸತ್ತ ಪ್ರಿ.ಯತಮೆ ಆತನ ಹತ್ಯೆಗೈದ ದಾರುಣ ಘಟನೆ ವರದಿಯಾಗಿದೆ.
gang raped
ಹತ್ಯೆಯಾದ ಮುತ್ತುರಾಜ್ ಖಾಸಗಿ ಬಸ್‌ನಲ್ಲಿ ಕಂಡಕ್ಟರ್‌ ಆಗಿ ಸೇವೆ ಸಲ್ಲಿಸುತ್ತಿದ್ದ. ಕುಡಿತದ ಚಟದ ದಾಸನಾಗಿದ್ದ ಮುತ್ತುರಾಜ್ ಸೆಕ್ಸ್ ಸುಖದ ದಾಸ ಕೂಡಾ ಆಗಿದ್ದ. ಪದೇ ಪದೇ ಸೆಕ್ಸ್‌ಗಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.    
 
ಮುತ್ತುರಾಜ್ ಮತ್ತು ಪ್ರಿಯತಮೆ ಸುನಂದಾ ಪರಸ್ಪರ ಪ್ರೀತಿಸಿ ಒಂದೇ ಮನೆಯಲ್ಲಿ ವಾಸವಾಗಿದ್ದರು. ಪ್ರತಿನಿತ್ಯ ಕುಡಿದು ಬಂದು ಅನೈಸರ್ಗಿಕ ಸೆಕ್ಸ್‌ಗೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ, ದಿನನಿತ್ಯ ಮುತ್ತುರಾಜ್ ಕಾಟ ಸಹಿಸಲು ಸಾಧ್ಯವಾಗದ ಸುನಂದಾ ಆತನ ಹತ್ಯೆಗೆ ಸ್ಕೇಚ್ ಹಾಕಿದ್ದಾಳೆ.
 
ಮನೆಯಲ್ಲಿ ಕಂಠಪೂರ್ತಿ ಕುಡಿದು ಮಲಗಿದ್ದ ಮುತ್ತುರಾಜ್‌ನನ್ನು ಕತ್ತುಹಿಸುಕಿ ಕೊಂದು ಕುಡಿದ ಮತ್ತಿನಲ್ಲಿ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಆತನ ಮೃತದೇಹವನ್ನು ರಸ್ತೆಯ ಮೇಲೆ ತಂದು ಬಿಸಾಕಿ ಮನೆಗೆ ಹೋಗಿ ಮಲಗಿದ್ದಾಳೆ. ಮಾರನೇ ದಿನ ಪೊಲೀಸರು ಮುತ್ತುರಾಜ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದಾಗ ಉಸಿರುಗಟ್ಟಿಸಿ ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸೆಕ್ಸ್ ಗಾಗಿ ಪೀಡಿಸಿದವನ ಕತ್ತು ಹಿಸುಕಿ ಕೊಂದ ಲೇಡಿ..!

ಬೆಂಗಳೂರು: ಲೈಂಗಿಕ ಕ್ರಿಯೆಗಾಗಿ ಪೀಡಿಸುತ್ತಿದ್ದ ಪ್ರಿಯಕರನನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ...

news

ಮೋದಿಗೆ ನನ್ನ ಕಂಡ್ರೆ ಭಯ: ಸಿಎಂ ಹೇಳಿಕೆಗೆ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ

ಮೈಸೂರು: ಪ್ರಧಾನಿ ಮೋದಿಗೆ ನನ್ನ ಕಂಡ್ರ ಭಯ ಎನ್ನುವ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ...

news

ಐಎಎಸ್ ಅಧಿಕಾರಿಯಿಂದ 1 ಕೋಟಿ ಹಣ ಸುಲಿಗೆಗೈದ ನಟಿಯ ಬಂಧನ

ಠಾಣೆ(ಮುಂಬೈ): ವಿಚಾರಣಾಧಿಕಾರಿ ಐಎಎಸ್ ಅಧಿಕಾರಿ ರಾಧೇಶ್ಯಾಮ್ ಮೊಪಾಲ್‌ವಾರ್‌ನಿಂದ 1 ಕೋಟಿ ರೂಪಾಯಿ ...

news

ಒಂದು ಇಲಿ ಹೈಕೋರ್ಟ್ ನ್ಯಾಯಾಧೀಶರನ್ನೇ ರೈಲಿನಿಂದ ಕೆಳಗಿಳಿಸಿತು..!

ಒಡಿಶಾ: ರೈಲಿನ ಎಸಿ ಬೋಗಿಯಲ್ಲಿ ಸತ್ತ ಇಲಿ ವಾಸನೆಯಿಂದ ಹೈಕೋರ್ಟ್ ನ್ಯಾಯಾಧೀಶರೊಬ್ಬರು ತಮ್ಮ ಪ್ರಯಾಣ ...

Widgets Magazine
Widgets Magazine