ಕಟ್ಟಡ ಕಾರ್ಮಿಕರು,ಅಸಂಘಟಿತ ಕಾರ್ಮಿಕರು ಎಂದು ನಾನು ಕರೆಯುದಿಲ್ಲ.ಈ ದೇಶವನ್ನು ಕಟ್ಟುವವರು ನೀವು ,ಕೋವಿಡ್ ಸಂದರ್ಭದಲ್ಲಿ ಯಾದಗಿರಿ ಅವರು ನನ್ನ ರಾತ್ರಿ ಭೇಟಿ ಮಾಡಿದ್ರು.2100 ಊರಿಗೆ ಹೋಗಬೇಕು ಎಂದು ಕೇಳಿದ್ರು .ಸರ್ಕಾರಕ್ಕೆ ಕೇಳಿದೆ ಫ್ರೀ ಕಳಿಸಬೇಕು. ಆದ್ರೆ ಆ ಸರ್ಕಾರ ಮಾಡಲಿಲ್ಲ.ನೀವು ಉಚಿತ ಕಳಿಸಬೇಕು ಇಲ್ಲಾ ಅಂದ್ರೆ 1 ಕೋಟಿ ರೂ ನಾನೇ ಕೊಡುತ್ತೇನೆ ಎಂದು ಹೇಳಿದೆ.ಅವಾಗ 5 ದಿನಗಳ ನಂತರ ಫ್ರಿಯಾಗಿ ಕಳುಹಿಸಿದರು.