ಕೊರೊನಾದಿಂದಲೇ ಮುಂಬೈನಲ್ಲಿ ಸತ್ತಿದ್ದ ವ್ಯಕ್ತಿಯನ್ನು ಮಂಡ್ಯದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ ಎಂದು ಮಾಜಿ ಸಚಿವ ಹಾಗೂ ಶಾಸಕ ಹೊಸ ಬಾಂಬ್ ಸಿಡಿಸಿದ್ದಾರೆ.