ಮನೆಗೆ ನುಗ್ಗಿ ರೌಡಿ ಶೀಟರ್ ನ ಕೊಲೆ

ಹಾಸನ, ಬುಧವಾರ, 19 ಸೆಪ್ಟಂಬರ್ 2018 (21:28 IST)

ಮನೆಯ ಕುಟುಂಬದ ಸದಸ್ಯರೇ ಎದುರಲ್ಲೇ ರೌಡಿ ಶೀಟರ್ ಒಬ್ಬನನ್ನು ದುಷ್ಕರ್ಮಿಗಳು ಕೊಲೆ ಮಾಡಿರುವ ಘಟನೆ ನಡೆದಿದೆ.
ಹಾಸನ ನಗರದ ಬಂಬು ಬಜಾರ್ ನಲ್ಲಿ ತಡರಾತ್ರಿ ರೌಡಿ ಶೀಟರ್ ನ ಮನೆಗೆ ನುಗ್ಗಿದ ದುಷ್ಕರ್ಮಿಗಳು ಆತನ ಕುಟುಂಬದ ಸದಸ್ಯರ ಎದುರಲ್ಲೇ ಹತ್ಯೆ ಮಾಡಿದ್ದಾರೆ.

ಕಿರಣ್ ಕೊಲೆಯಾದ ರೌಡಿ ಶೀಟರ್ ಆಗಿದ್ದಾನೆ. ಬಂಬು ಬಜಾರ್ ನಿವಾಸಿಗಳಾದ ಸೀನ, ನಾಗ, ಮಂಜ, ಮತ್ತಿತರರು ಕಾರಿನಲ್ಲಿ ಏಕಾ ಏಕಿಯಾಗಿ ಬಂದು ಹತ್ಯೆ ಮಾಡಿ ಪರಾರಿಯಾಗಿದ್ದಾರೆ.

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೆಪಿಎಸ್ಸಿ ಹುದ್ದೆಯ ನೇಮಕಾತಿಗೆ ಪರೀಕ್ಷೆ: ಅವ್ಯವಹಾರವಾದಲ್ಲಿ ಕಠಿಣ ಕ್ರಮ

ಕರ್ನಾಟಕ ಲೋಕಸೇವಾ ಆಯೋಗದಿಂದ ವಿವಿಧ ಇಲಾಖೆಯ ಗ್ರೂಪ್ ‘ಸಿ’ ತಾಂತ್ರಿಕ ಹಾಗೂ ತಾಂತ್ರಿಕೇತರ ಹುದ್ದೆಗಳ ...

news

ಕಾಂಗ್ರೆಸ್ ಮುಖಂಡನಿಗೆ‌ ರವಿ ಪೂಜಾರಿ ಬೆದರಿಕೆ ಕರೆ

ಕಾಂಗ್ರೆಸ್ ಮುಖಂಡ , ವಕ್ಪ್ ಬೋರ್ಡ್ ಸದಸ್ಯರಾಗಿರುವ ಕಣಚೂರು ಮೋನು ಅವರಿಗೆ ಭೂಗತ ಪಾತಕಿ ರವಿ ಪೂಜಾರಿಯಿಂದ ...

news

ದಕ್ಷಿಣ ವಲಯ ಐಜಿಪಿ ಹೇಳಿದ್ದೇನು ಗೊತ್ತಾ?

ದಕ್ಷಿಣ ವಲಯ ಐಜಿಪಿ ಶರತ್ ಚಂದ್ರ ಚಾಮರಾಜನಗರಕ್ಕೆ ಭೇಟಿ ನೀಡಿ, ಬೀಟ್ ವ್ಯವಸ್ಥೆ ಸುಧಾರಣೆಗಾಗಿ ಸಾರ್ವಜನಿಕ ...

news

ರಕ್ಷಣಾ ವೇದಿಕೆ ಅಧ್ಯಕ್ಷನಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ

ರಕ್ಷಣಾ ವೇದಿಕೆ ಅಧ್ಯಕ್ಷನಿಂದ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ.

Widgets Magazine