ಕೆಡಿಪಿ ಸಭೆಯಲ್ಲಿ ಲವ್ ಯೂ ಎಂದು ಚಾಟ್ ಮಾಡಿದ ಅಧಿಕಾರಿ

ಚಿತ್ರದುರ್ಗ, ಬುಧವಾರ, 11 ಜುಲೈ 2018 (14:33 IST)

 
 


ಯಾಕೆ ರೂಪ ನನ್ನ ಪಾಡಿಗೆ ನನ್ನ ಬಿಟ್ಟು ಬಿಡು ಎಂದು ಹೇಳಿದ್ರೆ ಹೇಗೆ ನಾನು ಸಾಯಲಾ ಎಂದು ವಾಟ್ಸಪ್ ನಲ್ಲಿ ಚಾಟಿಂಗ್ ನಲ್ಲಿ ತೊಡಗಿದ್ರು. ಯಾರು ಎಲ್ಲಿ ಎಂದು ಹೇಳುತ್ತೇವೆ ಈ ಸ್ಟೋರಿ ನೊಡಿ.
 
ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು ಕೆಡಿಪಿ ಸಭೆ ನಡೆಯುತ್ತಿತ್ತು. ಅದ್ರೆ ಸಭೆಯಲ್ಲಿ ಕುಳಿತಿದ್ದ ಅಧಿಕಾರಿಗಳಿಗೆ ಇದರ ಬಗ್ಗೆ ಗಂಭಿರತೆ ಇಲ್ಲದಂತೆ ಕಾಣುತ್ತಿತ್ತು. ಅಕ್ಷರದಾಸೋಹ  ಅಧಿಕಾರಿ ದಾರುಕೇಶ್ ಲವ್ವಯೂ ಎಂದು ನೀನು ನನ್ನ ಪಾಡಿಗೆ ನನ್ನನ್ನು ಬಿಡು ಎಂದು ಹೆಳಿದ್ರೆ ನಾನೇನು ಸಾಯಲಾ ಎಂದು  ವಾಟ್ಸಪ್ ನಲ್ಲಿ ಮಹಿಳೆಯರ ಜೊತೆ ಲವ್ ಯು ಎಂದು ಚಾಟ್ ಮಾಡುತ್ತಿದ್ದು ಕಂಡು ಬಂತು.

ಇನ್ನುಳಿದ ಅಧಿಕಾರಿಗಳು ನಿರಂತರವಾಗಿ  ಚಾಟಿಂಗ್ ನಲ್ಲಿ ತೊಡಗಿದ್ದರು. ಇದು ಪದೇ ಪದೆ ನಡೆಯುತ್ತಿದ್ದರು ಕೂಡ ಸಂಬಂಧಪಟ್ಟವರು ಮಾತ್ರ ಕ್ರಮಕ್ಕೆ ಮುಂದಾಗದೆ ಇರುವುದು ದುರಂತ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಾರ್ ಮುಂದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಪತ್ತೆ

ಬಾರ್ ಮುಂದೆ ರಾಶಿಗಟ್ಟಲೇ ಆಧಾರ್ ಕಾರ್ಡ್ ಗಳು ಪತ್ತೆಯಾಗಿರುವ ಘಟನೆ ಭವಾನಿ ಬಾರ್ ಮುಂಭಾಗ ನಡೆದಿದೆ.

news

ಗಮನ ಬೇರೆ ಕಡೆ ಸೆಳೆದು ಕಳ್ಳತನ: ಕುಖ್ಯಾತ ಕಳ್ಳರ ಬಂಧನ

ಗಮನ ಬೇರೆ ಕಡೆಗೆ ಸೆಳೆದು ಕಳ್ಳತನ ಮಾಡುತ್ತಿದ್ದ ಕುಖ್ಯಾತ ಅಂತರಾಜ್ಯ ಕಳ್ಳರ ಬಂಧಿಸುವಲ್ಲಿ ಶಹರ ಠಾಣೆ ...

news

ಡಿಕೆಶಿ ನೀಡಿದ್ದ ಔತಣಕೂಟದಲ್ಲಿ ಭಾಗಿಯಾಗಿದ್ದ ಬಿಜೆಪಿ ಶಾಸಕರು ವಿಧಾನಸಭೆಗೆ ಗೈರು

ಬೆಂಗಳೂರು: ನಿನ್ನೆ ಕಾಂಗ್ರೆಸ್ ನಾಯಕ, ಸಚಿವ ಡಿಕೆ ಶಿವಕುಮಾರ್ ಆಯೋಜಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡು ...

news

ಡಿಸಿಎಂ ಹುದ್ದೆ ಬರುತ್ತೆ, ಹೋಗುತ್ತೆ, ಮೊದಲು ಪಕ್ಷ ನೋಡಿಕೊಳ್ಳಿ: ಪರಮೇಶ್ವರ್ ಗೆ ಎಚ್ ಕೆ ಪಾಟೀಲ್ ತರಾಟೆ

ಬೆಂಗಳೂರು: ವಿಧಾನಸೌಧದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಾಗಿದ್ದು, ...

Widgets Magazine