ಪಿಡಬ್ಲ್ಯುಡಿ ಅಧಿಕಾರಿಗಳ ಸಂಧಾನ ಸಫಲ; ಮಾಲೀಕರ ಮುಷ್ಕರ ಅಂತ್ಯ

ಬೆಂಗಳೂರು, ಭಾನುವಾರ, 28 ಜನವರಿ 2018 (07:44 IST)

ಬೆಂಗಳೂರು: ಲೋಕೋಪಯೋಗಿ ಇಲಾಕೆ ಅಧಿಕಾರಿಗಳ ಸಂಧಾನ ಸಫಲವಾಗಿದೆ. ಪೆಟ್ರೋಲ್ ಡೀಸೆಲ್ ಟ್ಯಾಂಕರ್ ಮಾಲೀಕರ ಅಂತ್ಯ ವಾಗಿದೆ.ದೇವನಗೊಂದಿ ಟರ್ಮಿನಲ್ ರಸ್ತೆ ದುರಸ್ತಿಗೆ ಒತ್ತಾಯಿಸಿ ಮಾಲೀಕರು ಮುಷ್ಕರು ಆರಂಭಿಸಿದ್ದರು. ಟ್ಯಾಂಕರ್ ಮಾಲೀಕರ ಜತೆ ಪಿಡಬ್ಲ್ಯುಡಿ ಅಧಿಕಾರಿಗಳು ಚರ್ಚಿಸಿದ ನಂತರ ಮಾತುಕತೆ ಯಶಸ್ವಿಯಾದ ಹಿನ್ನೆಲೆ ಈ ಮುಷ್ಕರವನ್ನು ವಾಪಸ್ ತೆಗೆದುಕೊಳ್ಳಲಾಗಿದೆ.


ಜಿಲ್ಲೆ ಹೊಸಕೋಟೆ ತಾಲೂಕಿನ ದೇವನಗೊಂದಿ ಟರ್ಮಿನಲ್ ರಸ್ತೆ ದುರಸ್ತಿಗೆ ಪಿಡಬ್ಲ್ಯುಡಿ ಸಮ್ಮತಿಯನ್ನು ನೀಡಿದೆ. ಹಾಗಾಗಿ ದೇವನಗೊಂದಿಯಲ್ಲಿ ಮಾಲೀಕರು ಮುಷ್ಕರವನ್ನು ಹಿಂಪಡೆದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಅರುಣಾಚಲ ಪ್ರದೇಶದಲ್ಲಿ ಗೋಡೌನ್ ನಲ್ಲಿದ್ದ 20 ಸಿಲಿಂಡರ್ ಗಳು ಸ್ಫೋಟ

ಅರುಣಾಚಲ ಪ್ರದೇಶ: ಅರುಣಾಚಲ ಪ್ರದೇಶದ ದಿರಂಗ್ ನಲ್ಲಿ ಗೋಡೌನ್ ನಲ್ಲಿದ್ದ 20 ಗ್ಯಾಸ್ ಸಿಲಿಂಡರ್ ಗಳು ...

news

ಮಠಕ್ಕೆ ಮರಳಿದ ಸಿದ್ಧಗಂಗಾ ಸ್ವಾಮೀಜಿ; 10 ದಿನಗಳ ಕಾಲ ದರ್ಶನಕ್ಕೆ ಅವಕಾಶವಿಲ್ಲ!

ಬೆಂಗಳೂರು: ಆರೋಗ್ಯದಲ್ಲಿ ಕೊಂಚ ಏರುಪೇರಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ ಶಿವಕುಮಾರ ಸ್ವಾಮೀಜಿ ಅವರು ...

news

ಬಿಜೆಪಿ ಮೊಸರಲ್ಲಿ ಕಲ್ಲು ಹುಡುಕುತ್ತಿದೆ-ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಹಾದಾಯಿ ವಿಚಾರದಲ್ಲಿ ಗೋವಾ ಸಿಎಂ ಪರಿಕ್ಕರ್ ಸಭೆ ಕರೆದರೆ ನಾನು ಹೋಗುತ್ತೇನೆ ಎಂದು ಸಿಎಂ ...

news

ಅತಿ ಚುರುಕಿನ ಭಾರತೀಯ ಪೋರ; ಐಕ್ಯೂ ಪರೀಕ್ಷೆಯಲ್ಲಿ ಈತ ಗಳಿಸಿದ ಅಂಕಗಳೆಷ್ಟು ಗೊತ್ತಾ…?

ಲಂಡನ್‌: ಇಂಗ್ಲೆಂಡಿನಲ್ಲಿ ನೆಲಸಿರುವ ಭಾರತೀಯ ಮೂಲದ ಮೆಹುಲ್ ಗರ್ಗ್( 10) ವರ್ಷದ ಬಾಲಕ, ಮೆನ್ಸಾ ...

Widgets Magazine
Widgets Magazine