ಕೇವಲ 500 ರೂ. ಗಾಗಿ ವ್ಯಕ್ತಿಯ ಜೀವ ತೆಗೆದ ಪಾತಕರು

ಚಂಡೀಘಡ, ಶನಿವಾರ, 13 ಅಕ್ಟೋಬರ್ 2018 (06:44 IST)

: ಕೇವಲ 500 ರೂಪಾಯಿಗಾಗಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಜೀವ ತೆಗೆದ ಘಟನೆ ಹರಿಯಾಣದ ಪಲ್ವಾಲ್ ಪೆಟ್ರೋಲ್ ಬಂಕ್‍ನಲ್ಲಿ ನಡೆದಿದೆ.


ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಬಂಕ್‍ನ ಸೇಲ್ಸ್‌ಮೆನ್‌ ಮೇಲೆ ಗುಂಡು ಹಾರಿಸಿ ಆತನ ಬಳಿ ಇದ್ದ 500 ರೂ. ಹಣವನ್ನು ಪಡೆದು ಮತ್ತೆ ಗುಂಡು ಹಾರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ. ಗುಂಡು ತಗುಲಿ ನರಳುತ್ತಿದ್ದ ವ್ತಕ್ತಿಯನ್ನು ಅಲ್ಲಿದ್ದವರು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದರು ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.


ಸೋಮವಾರ ರಾತ್ರಿ 9 ರ ವೇಳೆಗೆ ನಡೆದ ಈ ಘಟನೆ ಪೆಟ್ರೋಲ್ ಬಂಕ್‍ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಶರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಕಾಶ್ ರೈ ಮೇಲೆ ಆಕ್ರೋಶ ವ್ಯಕ್ತಪಡಿಸಿದ ಬಂಡ್ಲರಹಟ್ಟಿ ಗ್ರಾಮಸ್ಥರು

ಬೆಂಗಳೂರು : ನಟ ಪ್ರಕಾಶ್ ರೈ ಮೇಲೆ ಚಿತ್ರದುರ್ಗದ ಹಿರಿಯೂರು ತಾಲೂಕಿನ ಬಂಡ್ಲರಹಟ್ಟಿ ಗ್ರಾಮದ ಜನರು ಆಕ್ರೋಶ ...

news

ಪಬ್‍ಜೀ ಆನ್‍ಲೈನ್ ಗೇಮ್‍ ಚಟದಿಂದ ತನ್ನವರನ್ನೆ ಕೊಲೆ ಮಾಡಿದ 19 ವರ್ಷದ ಯುವಕ

ನವದೆಹಲಿ : ಪಬ್‍ಜೀ ಆನ್‍ಲೈನ್ ಗೇಮ್‍ ನ ಚಟಕ್ಕೆ ಬಿದ್ದು 19 ವರ್ಷದ ಯುವಕನೊಬ್ಬ ಹೆತ್ತ ತಂದೆ ತಾಯಿ ಹಾಗೂ ...

news

ಹೈ.ಕ. ಜಿಲ್ಲೆಗಳ ಅಭಿವೃದ್ಧಿ ಚರ್ಚೆಗಾಗಿ ಶೀಘ್ರವೇ ಸಭೆ

ಹೈ.ಕ. ಪ್ರದೇಶದ ಆರು ಜಿಲ್ಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಶೀಘ್ರದಲ್ಲಿ ಆರು ಜಿಲ್ಲೆಗಳ ಸಂಸದರು, ಜಿಲ್ಲಾ ...

news

ಲೋಕಸಭಾ ಉಪ ಚುನಾವಣೆ: ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿ ಘೋಷಣೆ ಬೆನ್ನಲ್ಲೇ ಮಂಡ್ಯದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ ...

Widgets Magazine
Widgets Magazine