ಬೆಂಗಳೂರು : ಬೆಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ್ ಅವರು ಮೃತಪಟ್ಟ ಹಿನ್ನಲೆ ಐಟಿ ಅಧಿಕಾರಿಗಳ ಕಿರಿಕುಳವೇ ಕಾರಣ ಎಂಬ ಆರೋಪವನ್ನು ಕಾಂಗ್ರೆಸ್ ಮಾಡಿದೆ ಎಂಬುದಾಗಿ ತಿಳಿದುಬಂದಿದೆ.