Widgets Magazine
Widgets Magazine

ನನ್ನನ್ನು ಬಳಕೆ ಮಾಡಿಕೊಳ್ಳುವುದು ಬಿಜೆಪಿ ವರಿಷ್ಠರಿಗೆ ಬಿಟ್ಟಿದ್ದು– ಜನಾರ್ದನರೆಡ್ಡಿ

ಹುಬ್ಬಳ್ಳಿ, ಬುಧವಾರ, 31 ಜನವರಿ 2018 (15:31 IST)

Widgets Magazine

ಬಿಜೆಪಿ ಪಕ್ಷ ನನ್ನನ್ನು ಬಳಕೆ ಮಾಡಿಕೊಳ್ಳತದೆಯೋ ಅಥವಾ ಬಿಡುತ್ತದೆಯೋ ಎಂಬುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಜಿ ಜನಾರ್ದನ ರೆಡ್ಡಿ ಹೇಳಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಜನಾರ್ದನರೆಡ್ಡಿ ಅವರನ್ನು ಬಿಜೆಪಿ ದೂರವಿಡುತ್ತಿದೆ ಎಂದು ವರದಿ ಮಾಡುತ್ತಿವೆ. ಆದರೆ, ನನ್ನನ್ನು ಬಳಕೆ ಮಾಡಿಕೊಳ್ಳುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ತಿಳಿಸಿದ್ದಾರೆ.
 
ಕಷ್ಟದ ಸಮಯದಲ್ಲಿ ರೆಡ್ಡಿ ಸಮುದಾಯ ನನ್ನ ಬೆಂಬಲಕ್ಕೆ ನಿಂತಿತ್ತು ಎಂದ ಅವರು ರೆಡ್ಡಿ ಸಮುದಾಯವನ್ನು ಸಂಘಟಿಸಿ ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಮತ್ತಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲಿದ್ದಾರೆ– ಆನಂದಸಿಂಗ್

ಬಿಜೆಪಿಯ ಮತ್ತಷ್ಟು ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಆನಂದ ಸಿಂಗ್ ...

news

ದೆವ್ವ ಕೊಟ್ಟ ಸೆಕ್ಸ್ ಸುಖ ಅಹಾ ಮರೆಯಲಾರೆ: ಅಮಂಡಾ ಟೀಗ್

ಐರ್ಲೆಂಡ್‌: ಮಹಿಳೆಯೊಬ್ಬಳು 1700 ರಲ್ಲಿ ತೀರಿಕೊಂಡ ಹೈತಿಯನ್ ಕಡಲುಗಳ್ಳನ ಆತ್ಮವನ್ನು ಮದುವೆ ...

news

‘ಬಿಜೆಪಿಯವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡ್ತಾರೆ'-ಯು.ಟಿ.ಖಾದರ್

ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಜೊತೆ ಓವೈಸಿ ಪಕ್ಷದ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ...

news

ರಾಹುಲ್ ಗಾಂಧಿ ದೇವಸ್ಥಾನದ ಭೇಟಿ; ರಾಜ್ಯದ ಕಾಂಗ್ರೆಸ್ ನಾಯಕರಲ್ಲಿ ಆತಂಕ!

ಬೆಂಗಳೂರು : ಗುಜರಾತ್ ಚುನಾವಣೆ ವೇಳೆ ಅಲ್ಲಿಯ ದೇವಸ್ಥಾನಗಳಿಗೆ ಭೇಟಿ ನೀಡಿದ ಎಐಸಿಸಿ ಅಧ್ಯಕ್ಷ ರಾಹುಲ್ ...

Widgets Magazine Widgets Magazine Widgets Magazine