ಬೆಂಗಳೂರು : ಮಂಗಳೂರು ಗಲಭೆ ಬಗ್ಗೆ ಹೆಚ್.ಡಿ.ಕುಮಾರಸ್ವಾಮಿ ರಿಲೀಸ್ ಮಾಡಿದ ವಿಡಿಯೋ ಕೇವಲ ಕಟ್ ಆ್ಯಂಡ್ ಪೇಸ್ಟ್ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.