ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿ ಆ ಕೆಲಸ ಮಾಡಿದ್ರು!

ಹಾಸನ, ಸೋಮವಾರ, 6 ಮೇ 2019 (16:02 IST)

ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡು ಆ ಕೆಲಸ ಮಾಡಿದ್ದಾರೆ.

ಹಳೆಯ ಸಂಸ್ಕೃತಿ, ಆಚರಣೆಗಳನ್ನು ಜನರು ಮತ್ತೆ ನೆನಪಿಸಿಕೊಳ್ಳುತ್ತಿದ್ದಾರೆ. ಪುರುಷನೊಬ್ಬ ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡು ಆ ಕೆಲಸ ಮಾಡಿದ್ದಾರೆ.

ಬಿಸಿಲ ಬೇಗೆಗೆ ತತ್ತರಿಸಿದ ಹಾಸನ ಜಿಲ್ಲೆಯ ಜನತೆ ಮಳೆ‌ಗಾಗಿ ಪ್ರಾರ್ಥಿಸುತ್ತಿದ್ದಾರೆ. ಮಳೆ ಬರಲಿ ಎಂದು ಪುರುಷನೊಬ್ಬ  ಮಹಿಳೆ ವೇಷ ಹಾಕಿ ಶಾಸ್ತ್ರ ಮಾಡಿಸಿಕೊಂಡಿದ್ದಾನೆ. ಹಾಸನ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ವಿಶೇಷ ಆಚರಣೆ ಮಾಡಲಾಗಿದೆ.
ಆರತಿ ಎತ್ತಿ ಮಡಿಲು ತುಂಬಿಸಿದ್ದಾರೆ ಗ್ರಾಮದ ಮಹಿಳೆಯರು. ಮೇ ತಿಂಗಳಾದರೂ‌ ಒಮ್ಮೆಯೂ ಬಾರದ ಮಳೆಯಿಂದ ನೊಂದ ಗ್ರಾಮಸ್ಥರಿಂದ ವಿಶೇಷ ಹಬ್ಬ ಆಚರಣೆ ಮಾಡಲಾಯಿತು.

ರೈತರ ಬಿತ್ತನೆ ಕಾರ್ಯ ಹಿಮ್ಮುಖವಾಗೋ ಭೀತಿಯಲ್ಲಿ ಜಿಲ್ಲೆಯ ಜನತೆ ಇದ್ದಾರೆ. ಬೆಳಿಗ್ಗೆ ವಿಶೇಷ ಹಬ್ಬ ಆಚರಿಸಿದ್ದ ಸೋಮನಹಳ್ಳಿ ಗ್ರಾಮದ ಜನತೆ. ಕಾಕತಾಳೀಯವೆಂಬಂತೆ ಸಂಜೆ ವೇಳೆಗೆ ಕೃಪೆ ತೋರಿದ್ದಾನೆ ವರುಣ. ಇದರಿಂದ ಗ್ರಾಮದ‌ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಜೀವದ ಹಂಗು ತೊರೆದ ಇವ್ರು ಮಾಡ್ತಿರೋದೇನು? ಶಾಕಿಂಗ್

ಜೀವದ ಹಂಗು ತೊರೆದು ಯುವಕರು, ಮಹಿಳೆಯರು ಮಾಡುತ್ತಿರುವ ಕೆಲಸ ನೋಡಿದ್ರೆ ಎಂಥವರೂ ಒಂದು ಕ್ಷಣ ...

ನ್ಯಾಯಕ್ಕಾಗಿ ಆತ ಎಂಥ ಕೆಲಸ ಮಾಡಿದಾ?

ನ್ಯಾಯ ಬೇಕೆಂದು ಹಲವು ಜನರು, ಸಂಘಟನೆಗಳು ವಿವಿಧ ರೀತಿಯ ಧರಣಿ, ಪ್ರತಿಭಟನೆ ನಡೆಸುತ್ತಲೇ ಇರುವುದು ...

news

ಚುನಾವಣೆ ಫಲಿತಾಂಶ ನಂತ್ರ ಭಾರೀ ಬದಲಾವಣೆ ಆಗುತ್ತೆ ಎಂದ ಯಡಿಯೂರಪ್ಪ

ಕಲಬುರಗಿಯ ಚಿಂಚೋಳಿ ಉಪ ಚುನಾವಣೆಯಲ್ಲಿ ಒಳ್ಳೆಯ ವಾತಾವರಣವಿದೆ. 20 ಸಾವಿರ ಮತಗಳ ಅಂತರದಿಂದ ಬಿಜೆಪಿ ...

news

ಸಿಹಿ ಸುದ್ದಿ ನೀಡುವರೇ ಡಿಕೆಶಿ: ಮಹಾರಾಷ್ಟ್ರದ ವಿರುದ್ಧ ರಾಜ್ಯದ ರೈತರ ಹೆಚ್ಚಿದ ಆಕ್ರೋಶ

ಮಹಾರಾಷ್ಟ್ರ ಸರ್ಕಾರದ ವಿರುದ್ಧ ರಾಜ್ಯದ ರೈತರ ಧರಣಿ 5 ನೇ ದಿನಕ್ಕೆ ಕಾಲಿಟ್ಟಿದೆ.

Widgets Magazine