ಪ್ರಿಯತಮೆ ಜೊತೆಗಿದ್ದ ಯುವಕನ ಮುಂಗೈ ಕತ್ತರಿಸಿದ ದುಷ್ಕರ್ಮಿಗಳು

ಬುಧವಾರ, 12 ಸೆಪ್ಟಂಬರ್ 2018 (11:41 IST)

ಬೆಂಗಳೂರು : ಪ್ರಿಯತಮೆ ಜೊತೆಗೆ ಪ್ರವಾಸದಲ್ಲಿದ್ದ ಯುವಕನೊಬ್ಬನ ಮುಂಗೈಯನ್ನು ದುಷ್ಕರ್ಮಿಗಳು ಕತ್ತರಿಸಿದ ಘಟನೆ ಬನ್ನೇರುಘಟ್ಟದಲ್ಲಿ ನಡೆದಿದೆ.


ಮೂಲದ ರವೀಶ್ (23 ವರ್ಷ) ಮುಂಗೈ ಕಳೆದುಕೊಂಡ ಯುವಕ. ಈತ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಬೆಟ್ಟದ ಮೇಲೆ ತನ್ನ ಪ್ರಿಯತಮೆ ಜೊತೆ ಪ್ರವಾಸಕ್ಕೆ ತೆರಳಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು  ಆತನ ಮುಂಗೈಯನ್ನು ಕತ್ತರಿಸಿಕೊಂಡು ಹೋಗಿದ್ದಾರೆ.


ಈ ಪ್ರೇಮಿಗಳು ಆನೇಕಲ್​ನ ಯಾರಂಡಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಯಾವ ಕಾರಣಕ್ಕಾಗಿ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

ಕಾಮದಾಟವಾಡಲು ಕರೆದು ಈ ಮಾಜಿ ಪ್ರೇಯಸಿ ಮಾಡಿದ್ದೇನು?

ನೋಯ್ಡಾ: ಹಳೇ ಲವ್ವರ್ ಗೆ ಲೈಂಗಿಕ ಆಸೆ ತೋರಿಸಿ ಈ ಯುವತಿ ಮಾಡಿದ್ದೇನು ಗೊತ್ತಾ? ಈ ಸ್ಟೋರಿ ಓದಿದರೆ ಮಹಿಳೆ ...

ವಿದೇಶದಿಂದಲೇ ರಾಜ್ಯ ರಾಜಕೀಯದ ಬಗ್ಗೆ ತಿಳಿದುಕೊಳ್ಳುತ್ತಿರುವ ಸಿದ್ದರಾಮಯ್ಯ

ಬೆಂಗಳೂರು: ಯುರೋಪ್ ಪ್ರವಾಸದಲ್ಲಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅಲ್ಲಿದ್ದುಕೊಂಡೇ ರಾಜ್ಯದ ರಾಜಕೀಯ ...

ನಮಗೂ ತಿರುಗೇಟು ಕೊಡುವುದು ಗೊತ್ತು: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಸಮ್ಮಿಶ್ರ ಸರ್ಕಾರದ ಕೆಲವು ಕಾಂಗ್ರೆಸ್ ಶಾಸಕರನ್ನು ಬಿಜೆಪಿ ತನ್ನತ್ತ ಸೆಳೆಯಲು ...

ಮದುವೆ ಡ್ರೆಸ್ ಕದಿಯಲು ಮಹಿಳೆಯನ್ನು ಕೊಲೆ ಮಾಡಿದ ದಂಪತಿ!

ನೋಯ್ಡಾ: ಯಾವುದೆಲ್ಲಾ ಕಾರಣಕ್ಕೆ ಕೊಲೆ ನಡೆಯುತ್ತದೆ ಎಂದು ಈ ಘಟನೆ ಓದಿದರೆ ಅಚ್ಚರಿಯಾಗುತ್ತದೆ. ಇಲ್ಲೊಬ್ಬ ...