Widgets Magazine
Widgets Magazine

ಸಿಎಂ ಶಿಲಾನ್ಯಾಸ ನಡೆಸುತ್ತಿರುವ ಕಾಮಗಾರಿಗೆ ಹಣವೆಲ್ಲಿದೆ– ಬಿಎಸ್‌ವೈ ಪ್ರಶ್ನೆ

ಕೋಲಾರ, ಭಾನುವಾರ, 14 ಜನವರಿ 2018 (16:55 IST)

Widgets Magazine

ಮುಖ್ಯಮಂತ್ರಿ ಸರ್ಕಾರ ದಿವಾಳಿಯಾಗಿದ್ದು, ರಾಜ್ಯಾದ್ಯಂತ ಶಿಲಾನ್ಯಾಸ ನಡೆಸುತ್ತಿರುವ ಕಾಮಗಾರಿಗಳಿಗೆ ಹಣ ಎಲ್ಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಪ್ರಶ್ನಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ  ಅವರು, ರಾಜ್ಯಾದ್ಯಂತ ಪ್ರವಾಸ ಮಾಡಿ, ಅಭಿವೃದ್ಧಿ ಕಾರ್ಯಕ್ರಮಗಳಿಗೆ ಶಿಲಾನ್ಯಾಸ ನಡೆಸುವ ಮೂಲಕ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
 
ಮುಂದಿನ ಬಜೆಟ್‌ನಲ್ಲಿ ಕೊಡುವ ಯೋಜನೆಗಳು ಸುಳ್ಳು ಎಂದಿರುವ ಯಡಿಯೂರಪ್ಪ ಮಹಾದಾಯಿ ವಿವಾದ ಕಾಂಗ್ರೆಸ್ ಪಕ್ಷದ ಪಾಪದ ಕೂಸು ಎಂದಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 



Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಗೋವಾ ನೀರಾವರಿ ಸಚಿವ ಹೇಳಿಕೆ ಖಂಡಿಸಿದ ಸಿದ್ದರಾಮಯ್ಯ

ಗೋವಾ ನೀರಾವರಿ ಸಚಿವ ವಿನೋದ ಪಾಲ್ಯೇಕರ್ ಅವರು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ...

news

ಸದಾಶಿವ ವರದಿ ಜಾರಿ ಸಂಬಂಧ ಸಿದ್ದರಾಮಯ್ಯರಿಂದ ಸೂಕ್ತ ನಿರ್ಧಾರ– ಎಚ್.ಆಂಜನೇಯ ವಿಶ್ವಾಸ

ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿಯ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಕ್ತ ನಿರ್ಧಾರ ...

news

ಗೋವಾ ಸಚಿವರಿಂದ ಕನ್ನಡಿಗರ ಅವಹೇಳನ

ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಅವರು ಕನ್ನಡಿಗರನ್ನು ಹರಾಮ್ ಕೋರರು ಎಂದು ಹೇಳುವ ಮೂಲಕ ...

news

ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿ ಬಂಧನ

ಅನ್ಯ ಕೋಮಿನ ಯುವಕನೊಂದಿಗೆ ಫೋಟೋ ತೆಗೆಸಿಕೊಂಡಿದ್ದ ವಿದ್ಯಾರ್ಥಿನಿಗೆ ಬೆದರಿಕೆ ಹಾಕಿದ್ದ ಆರೋಪಿಯನ್ನು ...

Widgets Magazine Widgets Magazine Widgets Magazine