ಬೆಂಗಳೂರು : ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಳ್ಳಲಿರುವ ಮೈತ್ರಿ ಸರ್ಕಾರ ಉರುಳಿ ಬೀಳು ಹಂತದಲ್ಲಿದ್ದು, ಸದ್ಯದಲ್ಲೆ ಸಿಎಂ ಕುಮಾರಸ್ವಾಮಿ ರಾಜೀನಾಮೆ ನೀಡಲಿದ್ದಾರೆ ಎಂಬ ಮಾತು ಕೇಳಿಬಂದಿತ್ತು.