ಡಿ ರೂಪಾ ಹಾಗೂ ರೋಹಿಣಿ ಸಿಂಧೂರಿ ಕಿತ್ತಾಟ ಪರಿಷತ್ ಕಲಾಪದಲ್ಲಿ ಇಂದು ಪ್ರತಿಧ್ವನಿಸಿದೆ.ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಹೆಚ್.ವಿಶ್ವನಾಥ್ ಅಧಿಕಾರಿಗಳ ಕಥೆ ಧಾರಾವಾಹಿಗಳ ರೀತಿಯಲ್ಲಿ ಪ್ರಸ್ತಾಪ ಆಗುತ್ತಿದೆ.