Widgets Magazine
Widgets Magazine

ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ: ಜಮೀರ್ ಅಹಮ್ಮದ್

ತುಮಕೂರು, ಭಾನುವಾರ, 23 ಜುಲೈ 2017 (21:24 IST)

Widgets Magazine

ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಇರುವುದು ನಿಜ:ಎಂದು ತುಮಕೂರಿನಲ್ಲಿ ಮಾತನಾಡಿದ ಜಮೀರ್ ಅಹಮ್ಮದ್ ಹೇಳಿದ್ದಾರೆ. ಕುಮಾರಸ್ವಾಮಿಗೆ ಪ್ರಜ್ವಲ್ ಬೆಳವಣಿಗೆ ಸಹಿಸಲಾಗಲಿಲ್ಲ, ದೇವರೇ ಪ್ರಜ್ವಲ್ ಬಾಯಿಯಿಂದ ಸತ್ಯ ಹೊರ ಹಾಕಿಸಿದ್ದಾರೆ. ನಾವ್ಯಾರಾದರೂ ಹೇಳಿದ್ದರೆ ನಂಬುತ್ತಿರಲಿಲ್ಲ, ಕುಮಾರಸ್ವಾಮಿಯ ಅಣ್ಣನ ಮಗ ಸತ್ಯ ಬಿಚ್ಚಿಟ್ಟಿದ್ದಾರೆ ಎಂದು ಜಮೀರ್ ಹೇಳಿದ್ದಾರೆ.


2006ರಿಂದ ಜೆಡಿಎಸ್`ನಲ್ಲಿ ಸೂಟ್ ಕೇಸ್ ಸಂಸ್ಕೃತಿ ಜಾಸ್ತಿಯಾಗಿದೆ. ರಾಜ್ಯಸಭಾ ವಿಜಯ್ ಮಲ್ಯ ಸೇರಿದಂತೆ ಹಲವರನ್ನ ರಾಜ್ಯಸಭೆಗೆ ಆಯ್ಕೆ ಮಾಡಿದ್ದು ಹೇಗೆ ಎಂದು ಸತ್ಯ ಹೇಳಲಿ ಎಂದು ಜಮೀರ್ ಅಹಮ್ಮದ್ ಸವಾಲು ಹಾಕಿದ್ದಾರೆ.ಈ ಬಗ್ಗೆ ಸಿಬಿಐ ತನಿಖೆಗೆ ಕುಮಾರಸ್ವಾಮಿ ಒಪ್ಪಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದ್ದಾರೆ.

ಇದೇವೇಳೆ, ಜೆಡಿಎಸ್`ನಿಂದ ಅಮಾನತಾಗಿರುವ ಶಾಸಕರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ರಾಹುಲ್ ಗಾಂಧಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಡಿಸೆಂಬರ್`ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರುವುದಾಗಿ ಅವರು ಹೇಳಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಪತಿಯ ಪುನರ್ಜನ್ಮವೆಂದು ದನದ ಕರುವನ್ನೇ ಮದುವೆಯಾದ 74ರ ವೃದ್ದೆ..!

ಪುನರ್ಜನ್ಮ ಎನುವುದು ನಿಜವೋ, ಸುಳ್ಳೋ ಕಂಡವರ್ಯಾರು... ಗೊತ್ತಿಲ್ಲ. ಆದರೆ ಈ ಪುನರ್ಜನದ ಬಗ್ಗೆ ಅತಿಯಾದ ...

news

ಡಿಸೆಂಬರ್ ಒಳಗೇ ನಡೆಯುತ್ತಾ ವಿಧಾನಸಭಾ ಚುನಾವಣೆ..?

ಕರ್ನಾಟಕದಲ್ಲಿ ಅವಧಿಗೂ ಮುನ್ನವೇ ವಿಧಾನಸಭೆ ಚುನಾವಣೆ ನಡೆಯುತ್ತಾ..? ಡಿಸೆಂಬರ್ ಒಳಗೇ ರಾಜ್ಯದಲ್ಲಿ ...

news

ಟಿಫನ್ ಕಡೆಗಣಿಸಿದರೆ ಕಾದಿದೆ ಅಪಾಯ.. ಈಕೆಯನ್ನ ನೋಡಿ ಬುದ್ಧಿಕಲಿಯಿರಿ..!

ಸಮಯ ತಕ್ಕಂತೆ ಊಟ ತಿಂಡಿ ಮಾಡದಿದ್ದರೆ ದೇಹದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎಂಬುದನ್ನ ...

news

ಡೋಕ್ಲಾಮ್ ವಿವಾದ: ಭಾರತ-ಚೀನಾ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಿ- ಅಮೆರಿಕ

ಸಿಕ್ಕಿಂ ನ ಡೋಕ್ಲಾಮ್ ವಿವಾದಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ಪರಸ್ಪರ ಬೆದರಿಕೆಗಳನ್ನು ...

Widgets Magazine Widgets Magazine Widgets Magazine