ಸೆಕ್ಸ್ ಗೆ ಕರೀತಾರೆ! ದುಡ್ಡು ದೋಚುತ್ತಾರೆ! ಬೆಂಗಳೂರಿನಲ್ಲಿ ಹೊಸದೊಂದು ಹನಿಟ್ರ್ಯಾಪ್!

Bangalore, ಮಂಗಳವಾರ, 4 ಏಪ್ರಿಲ್ 2017 (10:15 IST)

Widgets Magazine

ಬೆಂಗಳೂರು: ಇಂದಿರಾನಗರದಲ್ಲಿ ಸುಲಿಗೆ ಮಾಡುವ ಯುವತಿಯರ ಗುಂಪೊಂದು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ರಾತ್ರಿ ವೇಳೆ ಸಿಗುವ ಯುವತಿಯರು ಸೆಕ್ಸ್ ಗೆ ಕರೆದು ದುಡ್ಡು, ಒಡವೆ ದೋಚುವ ಪ್ರಕರಣ ಬಯಲಾಗಿದೆ.


 
 
ಹೆಚ್ಚಾಗಿ ಸಿಗ್ನಲ್ ಗಳಲ್ಲಿ ಸಿಗುವ ಈ ಯುವತಿಯರು ಬಣ್ಣದ ಮಾತುಗಳಿಂದ ಯುವಕರನ್ನು ಸೆಳೆಯುತ್ತಾರೆ. ಮಾತಿನಲ್ಲೇ ಮರಳು ಮಾಡುವ ಯುವತಿಯರು, ಯುವಕರ ಕಾರು ಅಥವಾ ಬೈಕ್ ಏರುವ ಯುವತಿಯರ ಗುಂಪು ಯುವಕರ ಬಳಿಯಿರುವ ದುಡ್ಡು, ಚಿನ್ನಾಭರಣ ದೋಚಿ ಪರಾರಿಯಾಗುತ್ತಾರೆ ಎನ್ನುವುದು ತಿಳಿದು ಬಂದಿದೆ.
 
 
ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ, ಇವರೆಲ್ಲಾ ಮಂಗಳ ಮುಖಿಯರು ಎಂದು ಸಬೂಬು ಹೇಳುತ್ತಾರೆ. ಆದರೂ ಪ್ರಕರಣದ ವಿಚಾರಣೆ ನಡೆಸಲಾಗುತ್ತಿದ್ದು, ಯುವತಿಯರಿಗಾಗಿ ಬಲೆ ಬೀಸಲಾಗಿದೆ.
 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   Widgets Magazine
Widgets Magazine
ಇದರಲ್ಲಿ ಇನ್ನಷ್ಟು ಓದಿ :  

Widgets Magazine

ಸುದ್ದಿಗಳು

news

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೋ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕ

ಆತ್ಮಹತ್ಯೆ ಮಾಡಿಕೊಳ್ಳುವುದು ಹೇಗೆ? ಎಂದು ವಿಡಿಯೊ ಮಾಡಿಟ್ಟು ತಾನೇ ಆತ್ಮಹತ್ಯೆ ಮಾಡಿಕೊಂಡ ಯುವಕನೊಬ್ಬ ...

news

ದೆಹಲಿ ಸಿಎಂ ಕೇಜ್ರಿವಾಲ್ ರ ವಕೀಲರ ಕೋಟಿ ಮೊತ್ತದ ಬಿಲ್ ನ್ನು ಜನರೇ ಪಾವತಿಸಬೇಕಂತೆ!

ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ರ ಮೇಲೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಪ್ರಕರಣ ...

news

ಗೋ ಮಾಂಸ ತಿನ್ನದಂತೆ ಅಜ್ಮೀರ್ ದರ್ಗಾದಿಂದ ಮುಸ್ಲಿಮರಿಗೆ ಹುಕುಂ!

ಶ್ರೀನಗರ: ಒಂದೆಡೆ ಗೋ ಹತ್ಯೆ ನಿಷೇಧಿಸುವ ಪರ ವಿರೋಧ ಚರ್ಚೆಯಾಗುತ್ತಿದ್ದರೆ, ಇತ್ತ ಅಜ್ಮೀರ್ ನ ದರ್ಗಾವೊಂದು ...

news

15 ಲಕ್ಷ ರೂ. ಬಹುಮಾನ ಗೆದ್ದಿದ್ದ ಪ್ರಧಾನಿ ಮೋದಿ ನಾಯಿಗೆ ಶಸ್ತ್ರಚಿಕಿತ್ಸೆ!

ನವದೆಹಲಿ: ಪ್ರಧಾನಿ ಮೋದಿ ಭದ್ರತಾ ಪಡೆಯಲ್ಲಿ ಒಂದಾಗಿದ್ದ ದುಬಾರಿ ಬೆಲೆಯ ಶ್ವಾನ ...

Widgets Magazine