ಮದ್ಯ ಉದ್ಯಮಿ ದಿನೇಶ್ ಅರೋರಾ ಅವರು ಸಿಂಗ್ ಅವರಿಗೆ 3 ಕೋಟಿ ರು. ನೀಡಿದ್ದರು ಮತ್ತು ಈ ಮೊತ್ತವು ದೆಹಲಿ ಮದ್ಯ ನೀತಿ ಪ್ರಕರಣದ ಭಾಗವಾಗಿದೆ.