ಸಿಟಿ ರವಿ ಅಸಮಾಧಾನ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದು,ಈಗಾಗಲೇ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ.ಇದು ಅಧಿಕಾರ ಅಲ್ಲಾ ಜವಾಬ್ದಾರಿ.ಇದು ಕೇಳಿ ತಗೊಳುವ ಹುದ್ದೆಯಲ್ಲ.ನಾನು ಯಾವುದೇ ಹುದ್ದೆ ಆಕಾಂಕ್ಷೆಯಲ್ಲಾ ಅಂತಾ ಹೇಳಿದ್ದೆ.ಮೊದಲು ಬೂತ್ ಕಾರ್ಯಕರ್ತ ಆಗಿದ್ದೆ.