ಚಂದ್ರ ಮೇಲ್ಮೈ ಮೇಲೆ ಕಾಲಿಡಲಿರುವ ಮಹಿಳಾ ಗಗನಯಾತ್ರಿ

ಬೆಂಗಳೂರು, ಶುಕ್ರವಾರ, 17 ಮೇ 2019 (08:50 IST)

ಬೆಂಗಳೂರು: ಚಂದ್ರನ ಮೇಲ್ಮೈಗೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸುವ ಕುರಿತು ಕೆಲವು ತಿಂಗಳ ಹಿಂದಷ್ಟೇ ಹೇಳಿದ ನಾಸಾ ಈಗ ಅದಕ್ಕಾಗಿ ಸಿದ್ಧತೆ ಕೂಡ ಮಾಡಿಕೊಂಡಿದೆಯಂತೆ. ಮೂಲಗಳ ಪ್ರಕಾರ ನಾಸಾದ ಗಗನಯಾತ್ರಿ ಅನ್ನಿ ಮೆಕ್ಲೇನ್‌ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.




ಅಪೋಲೋ ಮೂಲಕ ವಿಶ್ವದಲ್ಲೇ ಮೊತ್ತ ಬಾರಿಗೆ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದ ಯೋಜನೆಯ ಬಳಿಕ ಇದೀಗ ಅರ್ಟಿಮಿಸ್‌ ಯೋಜನೆಯಗೆ ನಾಸಾ ಸಿದ್ಧತೆ ನಡೆಸಿದೆ. ಈ ಮೂಲಕ ಚಂದ್ರನ ಮೇಲ್ಮೈಗೆ ಮಹಿಳೆಯರನ್ನು ಕಳುಹಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಾಸಾ ಪಾತ್ರವಾಗಲಿದೆ.


ಈ ಯೋಜನೆಗಾಗಿ ನಾಸಾ ವಿಶೇಷ ಕ್ರ್ಯು ಕ್ಯಾಪ್ಸುಲ್‌ ಹಾಗೂ ರಾಕೆಟ್‌ಗಳನ್ನು ಸಿದ್ಧಪಡಿಸುತ್ತಿದೆ. ಓರ್ವ ಪುರುಷ ಗಗನಯಾತ್ರಿ ಹಾಗೂ ಚಂದ್ರನ ಮೇಲ್ಮೈ ಮೇಲೆ ಕಾಲಿಡುವ ಮೊದಲ ಮಹಿಳಾ ಗಗನಯಾತ್ರಿ ಇಬ್ಬರನ್ನು ಕಳುಹಿಸುವ ಯೋಜನೆ ಮಾಡಲಾಗಿದೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ



ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ನಾಯಿಗೆ ಅಧಿಕಾರಿಗಳ ಹೆಸರಿಟ್ಟಿದ್ದಕ್ಕೆ ವ್ಯಕ್ತಿಗೆ ಆದ ಗತಿಯೇನು ಗೊತ್ತಾ?

ಚೀನಾ : ನಾಯಿಗೆ ಅಧಿಕಾರಿಗಳ ಹೆಸರಿಟ್ಟಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿದ ಘಟನೆ ಚೀನಾದ ಯಿಂಗ್‌ ...

news

ಆಸ್ಟ್ರೇಲಿಯಾದಲ್ಲಿ ಪಾಸ್ಪೋರ್ಟ್ ಕಳೆದುಕೊಂಡರೆ ಮ್ಯಾಕ್‌ ಡೊನಾಲ್ಡ್ಸ್ ಗೆ ಭೇಟಿ ನೀಡಿ. ಯಾಕೆ ಗೊತ್ತಾ?

ಆಸ್ಟ್ರೇಲಿಯಾ: ಇನ್ನುಮುಂದೆ ಅಮೇರಿಕಾದ ಪ್ರಜೆಗಳು ಆಸ್ಟ್ರೇಲಿಯಾದಲ್ಲಿ ತಮ್ಮ ಪಾಸ್ಪೋರ್ಟ್ ಕಳೆದುಕೊಂಡರೆ ...

news

ಮಹಿಳೆಯರಿಗೆ ಕಿರಿಕಿರಿ ಎನಿಸುವ ಈ ನಡವಳಿಕೆಗಳು ಪುರುಷರಿಗೆ ಇಷ್ಟವಾಗುತ್ತದೆಯಂತೆ

ಬೆಂಗಳೂರು : ಕೆಲವೊಮ್ಮೆ ನಾವು ಮಾಡುವ ಕೆಲಸಗಳು ನಮಗೆ ಇಷ್ಟವಾಗದೇ ಇದ್ದರೂ ಬೇರೆಯವರಿಗೆ ಇಷ್ಟವಾಗುತ್ತದೆ. ...

news

ನಾನು ಸಿದ್ದರಾಮಯ್ಯನ ಅಭಿಮಾನಿ ಎಂದ ಸಚಿವ ರೇವಣ್ಣ

ರೇವಣ್ಣ ಅವರಿಗೂ ಸಿಎಂ ಆಗೋ ಅರ್ಹತೆ ಇದೆ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಚಿವ ಹೆಚ್.ಡಿ.ರೇವಣ್ಣ ...

Widgets Magazine