ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಜನ್ನಪುರ ಸಮೀಪ ಅಕ್ರಮವಾಗಿ ಶಿಕಾರಿ ಮಾಡಿ ಜಿಂಕೆ ಮಾ0ಸ ಪಾಲು ಮಾಡುತ್ತಿದ್ದ ಮೂವರನ್ನು ಬಂಧಿಸಿದ್ದಾರೆ.ಕನ್ನಹಳಿಯ ಹೇಮಶೇಖರ ಎಂಬುವರ ಕಾಫಿ ತೋಟದಲ್ಲಿ ಕೂಲಿ ಮಾಡಿತ್ತಿದ ಮೂವರನ್ನು ಬಂಧಿಸಿದ್ದಾರೆ. ಬಂಧಿತ ಮಣಿ, ಸುಂದರ್, ಗಜೇಂದ್ರ ಎಂಬುವರಿಂದ ಸುಮಾರು 8 ಕೆಜಿ ಜಿಂಕೆ ಮಾಂಸ, ತಲೆ, ಚರ್ಮ, ಊರೂಳು, ಪಾತ್ರೆ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು, ಮೂಡಿಗೆರೆ ವಲಯ ಅರಣ್ಯ ಅಧಿಕಾರಿ ಪ್ರಹ್ಲಾದ ನೇತೃತ್ವದದಲ್ಲಿ ಕಾರ್ಯಚರಣೆ ನೆಡೆಸಿ ಮೂರು