Normal 0 false false false EN-US X-NONE X-NONE ಮಂಗಳೂರು : ಮಂಗಳೂರಿನಲ್ಲಿ ಕೊರೊನಾ ರಣಕೇಕೆ ಹಾಕುತ್ತಿದ್ದು, ಮಂಗಳೂರಿನಲ್ಲಿ ಇಂದು ಕೊರೊನಾ ಸೋಂಕಿನಿಂದ ಮೂವರು ಸಾವನಪ್ಪಿದ್ದಾರೆ.32, 57 ವರ್ಷದ ಇಬ್ಬರು ಮಹಿಳೆಯರು ಹಾಗೂ 60 ವರ್ಷದ ಒಬ್ಬ ವೃದ್ಧ ಸಾವನಪ್ಪಿದ್ದಾರೆ. ಪುತ್ತೂರಿನ 32 ವರ್ಷದ ಮಹಿಳೆ ಉಳ್ಳಾಲದ 57 ವರ್ಷದ ಮಹಿಳೆ ಹಾಗೂ ಭಟ್ಕಳ ಮೂಲದ 60 ವರ್ಷದ ವೃದ್ಧ ಬಲಿಯಾಗಿದ್ದು, ದಕ್ಷಿಣ ಕನ್ನಡದಲ್ಲಿ ಸಾವಿನ ಸಂಖ್ಯೆ 29ಕ್ಕೇರಿಕೆಯಾಗಿದೆ.