ರುಂಡದೊಂದಿಗೆ ಕೊಲೆಗಡುಕರು ಪರಾರಿ!

ಕಲಬುರಗಿ, ಮಂಗಳವಾರ, 11 ಸೆಪ್ಟಂಬರ್ 2018 (21:00 IST)

ಕೊಲೆ ಮಾಡಿ ವ್ಯಕ್ತಿಯ ರುಂಡದೊಂದಿಗೆ ಕೊಲೆಗಾರರು ಪರಾರಿಯಾಗಿರುವ ಘಟನೆ ನಡೆದಿದೆ.

ಕಲಬುರಗಿ ತಾಲೂಕಿನ ಆಲಗೂಡ ಗ್ರಾಮದ ಬಳಿ ಭೀಭತ್ಸ ಘಟನೆ ನಡೆದಿದೆ. ಗ್ರಾಮದ ಸಿದ್ದೋಜಿ ಭೋಸಲೆಯನ್ನು ಕೊಲೆಮಾಡಿರುವ ಕೊಲೆಗಡುಕರು ರುಂಡದೊಂದಿಗೆ ಪರಾರಿಯಾಗಿದ್ದಾರೆ.

ಔರಾದ್-ಆಲಗೂಡು ರಸ್ತೆ ಮಾರ್ಗದಲ್ಲಿ ಈ ಕೊಲೆ ನಡೆದಿದೆ. ಕಲಬುರಗಿಯಲ್ಲಿರುವ ಕೆಎಂಎಫ್ ನಲ್ಲಿ ಚಾಲಕನಾಗಿ ಕೊಲೆಯಾಗಿರುವ ಸಿದ್ದೋಜಿ ಕೆಲಸ ಮಾಡುತ್ತಿದ್ದನು.
ಹಣಕಾಸಿನ ವಿಷಯಕ್ಕೆ ಈ ಕೊಲೆ ನಡೆದಿರಬಹುದೆಂದು ಹೇಳಲಾಗುತ್ತಿದೆ. ಕೊಲೆ ಮಾಡಿ ಹೊತ್ತೊಯ್ದಿರುವ ಕೊಲೆಗಾರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.





ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸುನೀಲ್ ಗೌಡ ಪಾಟೀಲ್ ಗೆಲುವಿಗೆ ಸಂತಸ

ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಸುನೀಲಗೌಡ ಪಾಟೀಲ್ ಗೆದ್ದಿರುವುದಕ್ಕೆ ಹಾಲಿ ವಿಧಾನ ಪರಿಷತ್ ...

news

ಸಮ್ಮಿಶ್ರ ಸರಕಾರ ಐದು ವರ್ಷ ಪೂರ್ಣಗೊಳಿಸುತ್ತದೆ: ಎಂಬಿ

ರಾಜ್ಯದ ಸಮ್ಮಿಶ್ರ ಸರಕಾರ ಐದು ವರ್ಷಗಳ ಆಡಳಿತ ಪೂರ್ಣಗೊಳಿಸುತ್ತದೆ. ಜಾರಕಿಹೊಳಿ ಹಾಗೂ ಬಿಜೆಪಿಯ ...

news

ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸಚಿವ ವಾಗ್ದಾಳಿ

ರಾಜ್ಯ ಸಮ್ಮಿಶ್ರ ಸರಕಾರದ್ದು ಅನೈತಿಕ ಮದುವೆ ಎಂದು ಕೇಂದ್ರದ ಸಚಿವ ವಾಗ್ದಾಳಿ ನಡೆಸಿದ್ದಾರೆ.

news

ಅರಣ್ಯ ಇಲಾಖೆ ಹುತಾತ್ಮರ ದಿನಾಚರಣೆ

ಬಿ ಆರ್ ಟಿ ಹುಲಿಯೋಜನೆ ವಿಭಾಗದಿಂದ ಅರಣ್ಯ ಇಲಾಖೆಯ ಹುತಾತ್ಮರ ದಿನಾಚರಣೆ ನಡೆಯಿತು.

Widgets Magazine
Widgets Magazine