ಕಾವೇರಿ ತೀರ್ಪು, ರಾಜ್ಯ ಬಜೆಟ್ ಎಷ್ಟು ಗಂಟೆಗೆ ಬರುತ್ತೆ?

ಬೆಂಗಳೂರು, ಶುಕ್ರವಾರ, 16 ಫೆಬ್ರವರಿ 2018 (09:27 IST)

ಬೆಂಗಳೂರು: ಇಂದು ರಾಜ್ಯದ ಪಾಲಿಗೆ ಮಹತ್ವದ ದಿನ. ಒಂದೆಡೆ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಬರುವುದಿದ್ದರೆ, ಇನ್ನೊಂದೆಡೆ ರಾಜ್ಯ ಬಜೆಟ್ ಮಂಡನೆಯಾಗಲಿದೆ.
 

ಬೆಳಿಗ್ಗೆ 10.30 ರ ಸುಮಾರಿಗೆ ಕಾವೇರಿ ತೀರ್ಪು ಬರಲಿದೆ ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ರಾಜ್ಯಕ್ಕೆ ಅನ್ಯಾಯವಾದರೆ ಮತ್ತೆ ಪ್ರತಿಭಟನೆಯ ಕಾವು ಹೆಚ್ಚಾಗುವ  ಸಾಧ್ಯತೆಯಿದೆ.
 
ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ಇಂದು ದಾಖಲೆಯ ಬಜೆಟ್ ಮಂಡಿಸಲಿದ್ದು, ಇದು ಬೆಳಿಗ್ಗೆ 11.30 ಕ್ಕೆ ಮಂಡನೆಯಾಗಲಿದೆ. ಈ ಎಲ್ಲಾ ಹಿನ್ನಲೆಯಲ್ಲಿ ರಾಜ್ಯದ ಜನತೆಗೆ ಇವೆರಡೂ ಪ್ರಮುಖ ವಿಚಾರವಾಗಲಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ವಿವಾದದ ನಂತರ ಎಚ್ಚೆತ್ತುಕೊಂಚ ಸರ್ಕಾರ

ಬೆಂಗಳೂರು: ಬಹಮನಿ ಸುಲ್ತಾನರ ಉತ್ಸವ ನಡೆಸಲು ಉದ್ದೇಶಿಸಿದ್ದ ರಾಜ್ಯ ಸರ್ಕಾರ ವಿವಾದದ ಹಿನ್ನಲೆಯಲ್ಲಿ ಈ ...

news

ಕಾವೇರಿ ತೀರ್ಪಿಗೆ ಸ್ತಬ್ಧವಾಯಿತು ತಮಿಳುನಾಡು-ಕರ್ನಾಟಕ ಗಡಿ

ಮೈಸೂರು: ಇಂದು ಮಹತ್ವದ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದ ಅಂತಿಮ ತೀರ್ಪು ಬರುವ ಹಿನ್ನಲೆಯಲ್ಲಿ ...

news

ಪಂಜಾಬ್ ನ್ಯಾಷನಲ್ ಬ್ಯಾಂಕ್ ಅವ್ಯವಹಾರ; ವಜ್ರದ ವ್ಯಾಪಾರಿ ನೀರವ್ ಮೋದಿ ಪರಾರಿ

ನವದೆಹಲಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ನಡೆದಿರುವ ಅವ್ಯವಹಾರದ ಪ್ರಮುಖ ಆರೋಪಿಯಾಗಿರುವ ವಜ್ರದ ...

news

ಸಿಎಂ ಸಿದ್ದರಾಮಯ್ಯ ಸೂಟ್ ಕೇಸ್ ಒಳಗೆ ಏನೇನಿದೆ?

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇಂದು ತಮ್ಮ ಸರ್ಕಾರದ ಕೊನೆಯ ಬಜೆಟ್ ಮಂಡಿಸಲಿದ್ದು, ಚುನಾವಣೆಗೆ ಮೊದಲು ...

Widgets Magazine
Widgets Magazine