ಟಿಪ್ಪು ಜಂಯತಿಗೆ ಸ್ಥಳೀಯ ಶಾಸಕ, ಮುಸ್ಲಿಂ ಮುಖಂಡ ಗೈರು

ಬೀದರ್, ಶನಿವಾರ, 10 ನವೆಂಬರ್ 2018 (14:37 IST)

ಟಿಪ್ಪು ಸುಲ್ತಾನ್ ಜಂಯತಿಗೆ  ಮುಸ್ಲಿಂ ಮುಖಂಡರೂ ಆಗಿರುವ ಶಾಸಕರೊಬ್ಬರು ಗೈರಾಗಿರುವ ಘಟನೆ ನಡೆದಿದ್ದು, ಶಾಸಕರ ಗೈರು ಅನುಮಾನ ಮೂಡಿಸಿದೆ.

ಶಾಸಕರ ಗೈರು ಅನುಮಾನ ಮೂಡಿಸಿದೆ. ಬೀದರ್ ನ ಸ್ಥಳೀಯ ಶಾಸಕ‌ ರಹೀಂಖಾನ್ ಟಿಪ್ಪು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.
ಬೀದರ್ ನಗರದ ರಂಗಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿಕೊಳ್ಳಬೇಕಿದ್ದ ಶಾಸಕರ ಅನುಪಸ್ಥಿತಿ ಎದ್ದುಕಂಡಿತು.

ಶಾಸಕರ ನಡೆಯಿಂದ ಮುಸ್ಲಿಂ ಸಮುದಾಯ‌ದವರಲ್ಲಿ ನಿರಾಶೆಗೆ ಕಾರಣವಾಯಿತು. ಬಹುತೇಕ ಮುಸ್ಲಿಂ ಮತಗಳಿಂದ ಗೆಲುವು ಸಾಧಿಸಿಸುತ್ತಿದ್ದ ಬೀದರ್ ಉತ್ತರ ಶಾಸಕರಾದ ರಹೀಂಖಾನ್ ಗೈರಾಗಿರುವುದು ಎದ್ದು ಕಂಡಿತು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬೆಂಬಲ ಬೆಲೆಯಲ್ಲಿ ಉದ್ದಿನಕಾಳು ಖರೀದಿ: 15 ಖರೀದಿ ಕೇಂದ್ರಗಳ ಸ್ಥಾಪನೆ

ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಉದ್ದಿನಕಾಳು ಖರೀದಿಗಾಗಿ 2018-19ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು ...

news

ಕಾಂಗ್ರೆಸ್ ಪಕ್ಷ ಇತಿಹಾಸದ ಪುಟ ಸೇರಲಿದೆ ಎಂದು ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ಯಾಕೆ?

ಮಂಗಳೂರು : ಸಾಕಷ್ಟು ವಿರೋಧದ ನಡುವೆ ಕಾಂಗ್ರೆಸ್ ಪಕ್ಷ ಟಿಪ್ಪು ಜಯಂತಿ ಆಚರಣೆ ಮಾಡಿರುವುದಕ್ಕೆ ಮುಂದಿನ ...

news

ಟಿಪ್ಪು ಜಯಂತ್ಯುತ್ಸವಕ್ಕೆ ಮುಖ್ಯಮಂತ್ರಿ ಗೈರು: ಶಾಸಕ ಆಕ್ರೋಶ

ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಜಯಂತ್ಯುತ್ಸವಕ್ಕೆ ಸಿಎಂ, ಡಿಸಿಎಂ ಗೈರು ಹಾಜರಾಗಿರುವುದಕ್ಕ್ಲೆ ...

news

ವಿಮಾನ ಕಾರ್ಯಾಚರಣೆ: ಬಿಸಿಲೂರಿಗೆ ಆಗಮಿಸಿದ ಬಿಸಿಎಎಸ್ ಭದ್ರತಾ ಸಮಿತಿ

ನೂತನ ಕಲಬುರಗಿ ವಿಮಾನ ನಿಲ್ದಾಣದಿಂದ ವಿಮಾನ ಕಾರ್ಯಾಚರಣೆ ಆರಂಭಿಸುವ ಸಂಬಂಧ ಸುರಕ್ಷತಾ ಕ್ರಮಗಳನ್ನು ...

Widgets Magazine